ಸಿದ್ದಾಪುರ: ಬದುಕಿನಲ್ಲಿ ನಮಗೆ ಕಷ್ಟವಿರುವಾಗ ಪ್ರೋತ್ಸಾಹ ನೀಡಿ ಸಹಕರಿಸಿದವರನ್ನು ಎಂದಿಗೂ ಮರೆಯಬಾರದು. ಕೃತಜ್ಞತೆಯ ದೊಡ್ಡಗುಣ ನಮ್ಮನ್ನು ಸಂಕಷ್ಟದಿoದ ಪಾರುಮಾಡಲು ಸಾಧ್ಯ. ಅಲ್ಲಿ ದೇವರಕೃಪೆ ಖಂಡಿತಾ ಇರುತ್ತದೆ ಎಂದು ಶ್ರೀ ಶಂಕರಮಠ ಹೊಸೂರು ಇದರ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ…
Read Moreಸುದ್ದಿ ಸಂಗ್ರಹ
ಯಕ್ಷಗಾನ ಆರಾಧನಾ ಕಲೆಯೊಂದಿಗೆ ಮನರಂಜನೆ ನೀಡುತ್ತದೆ: ಗೋಪಾಲ ಹುಲಿಮನೆ
ಸಿದ್ದಾಪುರ: ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆ ಇವು ಉತ್ತಮ ಸಂದೇಶವನ್ನು ನೀಡುವುದಲ್ಲದೇ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ಯಕ್ಷಗಾನ ಆರಾಧನಾ ಕಲೆ ಆಗಿರುವುದಲ್ಲದೇ ಮನರಂಜನೆಯನ್ನು ನೀಡುವುದಾಗಿದೆ ಎಂದು ಯಕ್ಷಗಾನ ಅಭಿಮಾನಿ ಗೋಪಾಲ ಹೆಗಡೆ ಹುಲಿಮನೆ ಹೇಳಿದರು. ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ…
Read Moreರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ; ಮೂವರ ಬಂಧನ
ಕುಮಟಾ: ಪಟ್ಟಣದ ರೈಲ್ವೇ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ ಶಾಂತಿನಗರ ನಿವಾಸಿ ವಿನಾಯಕ ಕರ್ನಿಂಗ್, ಶಿರಸಿ ಗಣೇಶನಗರದ ನಿವಾಸಿ ನಿಖಿಲ…
Read Moreಕ್ರೀಡೆ ಜೊತೆಗೆ ಶಿಕ್ಷಣದ ಬಗ್ಗೆಯೂ ಗಮನಹರಿಸಿ: ಮಂಜುನಾಥ ನಾಯ್ಕ
ಹೊನ್ನಾವರ: ಕ್ರೀಡೆಯೊಂದಿಗೆ ಮಕ್ಕಳು ಶಿಕ್ಷಣದ ಬಗ್ಗೆಯೂ ಗಮನಹರಿಸಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕುಮಟಾ- ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದರು. ಅವರು ಶ್ರೀ ಮಹಾಸತಿ ಮಾದಿಕೊಟ್ಟಿಗೆ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಅಯೋಜನೆಗೊಂಡಿದ್ದ…
Read Moreಹಿಂಸಾತ್ಮಕ ರೀತಿಯಲ್ಲಿ ಎತ್ತುಗಳ ಸಾಗಾಟ: ಮೂವರ ಬಂಧನ
ಅಂಕೋಲಾ: ಬೊಲೆರೊದಲ್ಲಿ ಹಿಂಸಾತ್ಮಕವಾಗಿ 6 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅಲಗೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ. ಕಲಘಟಗಿಯ ಕಲ್ಲಪ್ಪ ರಾಮನಕೋಪ್ಪ (32), ಅಲಗೇರಿ ಗ್ರಾಮದ ಸುರೇಶ ನಾಯ್ಕ, ಸುಭಾಷ್ ನಾಯ್ಕ ಬಂಧಿತರು. ಸುಮಾರು 60 ಸಾವಿರ…
Read More