ಶಿರಸಿ:-ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ವತಿಯಿಂದ ಕೊಡುವ ಪ್ರಸ್ತುತ ವರ್ಷದ ರಾಷ್ಟ್ರ ಮಟ್ಟದ “ಕವಿ ವಿಭೂಷಣ” ಪ್ರಶಸ್ತಿಗೆ ಡಾ. ನವೀನ್ ಕುಮಾರ್ ಎ.ಜಿ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…
Read Moreಸುದ್ದಿ ಸಂಗ್ರಹ
ಜ. 7, 8ಕ್ಕೆ ವನವಾಸಿ ಕಲ್ಯಾಣ ಕಾರ್ಯಕರ್ತರ ಪ್ರಾಂತ ಸಮ್ಮೇಳನ
ಕುಮಟಾ: ಗಿರಿಜನರನ್ನು ಸಂಘಟಿಸುವ ಉದ್ದೇಶದಿಂದ ಜ.7 ಮತ್ತು 8ರಂದು ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಪ್ರಾಂತ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದು ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ತಿಳಿಸಿದರು.ಪಟ್ಟಣದ ವನವಾಸಿ ಕಲ್ಯಾಣದ ವಸತಿ ನಿಲಯದ…
Read Moreಶಿರಸಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ: ಲಯನ್ ಎ.ಪಿ. ಸಿಂಗ್ ಉಪಸ್ಥಿತಿ
ಶಿರಸಿ: ಶಿರಸಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜ.5 ಗುರುವಾರದಂದು ಲಯನ್. ಎ.ಪಿ.ಸಿಂಗ್ ಶಿರಸಿಗೆ ಆಗಮಿಸಲಿದ್ದಾರೆ.ವಿಶ್ವದಲ್ಲಿಯೇ ಅತಿ ದೊಡ್ಡ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಅಂತರಾಷ್ಟ್ರೀಯ ಮೂರನೇ ಉಪಾಧ್ಯಕ್ಷರಾಗಿ ಭಾರತೀಯರಾದ ಲಯನ್. ಎ. ಪಿ. ಸಿಂಗ್ ಚುನಾಯಿತರಾಗಿ…
Read Moreಮಾನವ ಸಂಪನ್ಮೂಲದ ಸದ್ಬಳಕೆಯಾದಾಗ ಪ್ರಗತಿ ಸಾಧ್ಯ: ಜಗದೀಶ ಕಮ್ಮಾರ
ಯಲ್ಲಾಪುರ: ಮೂಲಸೌಲಭ್ಯಗಳ ಅಭಿವೃದ್ಧಿಯ ಕುರಿತಾದ ಸುಸ್ಥಿರ ಅಭಿವೃದ್ಧಿ ಪ್ರಾದೇಶಿಕವಾಗಿ ಮಹತ್ವ ಪಡೆದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ಯೋಜನೆಗಳ ಅನುಷ್ಠಾನಗೊಳಿಸಲು ಈ ತರಬೇತಿ ಉಪಯುಕ್ತವಾಗಿದೆ. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಲು ಗುಣಾತ್ಮಕ ಅಂಶಗಳನ್ನು ಈ ಮೂಲಕ ಸಾಧಿಸಬಹುದು ಎಂದು…
Read Moreಜೊಯಿಡಾದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ
ಜೊಯಿಡಾ: ತಾಲೂಕಿನ ಗಡಿ ಗ್ರಾಮ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತದೆ. ಸೌಲಭ್ಯ ನೀಡಲು ಆಗ್ರಹಿಸಿ ಜ.11ರಂದು ಕಿರವತ್ತಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಮೂಲಸೌಕರ್ಯ ಹೋರಾಟ ಸಮಿತಿಯಿಂದ ತಹಶಿಲ್ದಾರರ ಮೂಲಕ…
Read More