Slide
Slide
Slide
previous arrow
next arrow

ಇಂದು ‘ಸತ್ಯ ಹರಿಶ್ಚಂದ್ರ’ ಯಕ್ಷಗಾನ

ಸಿದ್ದಾಪುರ: ಪಟ್ಟಣದ ಕೆಇಬಿ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಚಂಪಾ ಷಷ್ಠಿ ಯಕ್ಷೋತ್ಸವದ ಅಂಗವಾಗಿ ಸತ್ಯ ಹರಿಶ್ಚಂದ್ರ ಯಕ್ಷಗಾನ ಬಯಲಾಟ ಜ.4ರಂದು ಸಂಜೆ 6.30ರಿಂದ ಜರುಗಲಿದೆ.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ, ಶಂಕರ ಭಾಗ್ವತ್ ಯಲ್ಲಾಪುರ,…

Read More

ಹವ್ಯಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರಿನಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಿದ್ದಾಪುರ ತಾಲೂಕಿನ ತ್ಯಾಗಲಿಯ ನಾಗಭೂಷಣ ಲಕ್ಷ್ಮಿನಾರಾಯಣ ಹೆಗಡೆ ಬೂರನ್ ತ್ಯಾಗಲಿ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Read More

ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗೆ ಸ್ಪಂದನ ಕಾರ್ಯಕ್ರಮ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನ ಕಾರ‍್ಯಕ್ರಮವನ್ನು ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ಸರ್ಕಲ್ ಶಿರಸಿ ಕಛೇರಿಯಲ್ಲಿ ಸಂಘಟಿಸಿ ಹೋರಾಟಗಾರರ ವೇದಿಕೆಗೆ ಲಿಖಿತ ಪತ್ರ ಮೂಲಕ ಅರಣ್ಯ ಸಂರಕ್ಷಣಾಧಿಕಾರಿಯವರು  ತಿಳಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.     …

Read More

ಇಂದು ಸಮಗ್ರ ಪುನರ್ವಸತಿ ಕೇಂದ್ರ ಉದ್ಘಾಟನೆ

ಶಿರಸಿ: ಪ್ರಶಾಂತಿ ಫೌಂಡೇಶನ್, ಶಿರಸಿ ಹಾಗೂ ದಿ ಅಸೋಸಿಯೇಶನ್ ಆಫ್ ಫೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಸಮಗ್ರ ಪುನರ್ವಸತಿ ಕೇಂದ್ರವನ್ನು ನಗರದ ಯಲ್ಲಾಪುರ ನಾಕಾದಲ್ಲಿರುವ 3ನೇ ನಂಬರ್ ಕನ್ನಡ ಶಾಲೆಯಲ್ಲಿ ತೆರೆಯಲಾಗುತ್ತಿದೆ. 0 ದಿಂದ…

Read More

ಪ್ರೊ.ಟಿ.ಜಿ.ಭಟ್ ಹಾಸಣಗಿಯವರ ‘ಬಾಡದ ಕಡಲು’ ಕೃತಿ ಲೋಕಾರ್ಪಣೆ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಆದಿತ್ಯ ಪ್ರಕಾಶನ ಹೆಗಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ ಭಟ್ ಹಾಸಣಗಿ ರಚಿಸಿದ ‘ಬಾಡದ ಕಡಲು’…

Read More
Share This
Back to top