Slide
Slide
Slide
previous arrow
next arrow

ಸುಧಾಪುರ ಕ್ಷೇತ್ರದಲ್ಲಿ “ಕೋಟಿ ಕಂಠ ಗೀತ ಗಾಯನ”

ಶಿರಸಿ: ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ ನಾಢ ಕಛೇರಿ, ಹುಲೇಕಲ್,ಶ್ರೀ ಸೋದೆ ವಾದಿರಾಜ ಮಠ ಸೋಂದಾ,ಗ್ರಾಮ ಪಂಚಾಯತ್ ಸೋಂದಾ,ಸಾ ಶಿ ಇಲಾಖೆ  ವಾನಳ್ಳಿ ಕ್ಲಸ್ಟರ್,ಜಾಗೃತ ವೇದಿಕೆ ಸೋಂದಾ,ಶ್ರೀ ರಾಜರಾಜೇಶ್ವರಿ ಯುವಕ ಮಂಡಳ ಸೋಂದಾ , ಇವರುಗಳ ಸಂಯುಕ್ತ ಆಶ್ರಯದಲ್ಲಿ…

Read More

ಕೋಟಿ ಕಂಠಕ್ಕೆ ದನಿಯಾದ ಲಯನ್ಸ್ ಶಾಲೆ

ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿಯವರ ಸಹಯೋಗದಲ್ಲಿ ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಕವಿಗಳು ರಚಿಸಿದ ಹಾಡುಗಳನ್ನು ಏಕಕಂಠದಲ್ಲಿ ಹಾಡುವ ಅಭಿಯಾನವನ್ನು ಅಕ್ಟೋಬರ್ 28ರಂದು ಶಿರಸಿ…

Read More

ಅ.30 ಕ್ಕೆ ಯಕ್ಷಗೆಜ್ಜೆ ಮಹಿಳೆಯರಿಂದ ತಾಳಮದ್ದಳೆ

ಶಿರಸಿ: ಇಲ್ಲಿನ ಯಕ್ಷಗೆಜ್ಜೆ ಮಹಿಳೆಯರಿಂದ ನಗರದ ಗಾಯತ್ರಿ ಗೆಳೆಯರ ಬಳಗದ ಗಾಯತ್ರಿ ಸಭಾಭವನದಲ್ಲಿ ಅ.30 ರ ಮಧ್ಯಾಹ್ನ 3.30ರಿಂದ ಪಾರ್ತಿಸುಬ್ಬ ವಿರಚಿತ ಜಟಾಯು ಮೋಕ್ಷ ಸುಗ್ರೀವ ಸಖ್ಯ ತಾಳಮದ್ದಳೆ ನಡೆಯಲಿದೆ.ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಶ್ರೀಪಾದ ಭಟ್ಟ ಮೂಡಗಾರ…

Read More

ಎಂಇಎಸ್ ಅಂಗಸಂಸ್ಥೆಗಳಿಂದ ಕೋಟಿ ಕಂಠ ಗಾಯನ

ಶಿರಸಿ: ನಮ್ಮ ನಾಡು ನಮ್ಮ ಹಾಡು ಕಾರ್ಯಕ್ರಮದ ಅಂಗವಾಗಿ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಎಂಇಎಸ್ ಸಂಸ್ಥೆಯ ಅಂಗಸಂಸ್ಥೆಗಳಾದ ತೆಲಂಗಾ ಹೈಸ್ಕೂಲ್, ಆಂಗ್ಲ ಮಾಧ್ಯಮ ಶಾಲೆ ಮತ್ತು ಹೈಸ್ಕೂಲ್, ಕನ್ನಡ ಪ್ರಾಥಮಿಕ ಶಾಲೆ, ವಾಣಿಜ್ಯ ಮಹಾವಿದ್ಯಾಲಯ, ಚೈತನ್ಯ ಪದವಿ…

Read More

ಕಾನಸೂರಿನಲ್ಲಿ ಸಾಂಸ್ಕೃತಿಕ ಸಂಭ್ರಮ,‌ಸಮ್ಮಾನ

ಶಿರಸಿ: ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ  ಕಾನಸೂರಿನ ಹಿರಿಯ‌ ಪ್ರಾಥಮಿಕ ಶಾಲಾ ಆವಾರದಲ್ಲಿ ಸ್ನೇಹಿತರ ಬಳಗ ಕಾನಸೂರು, ಕರ್ನಾಟಕ ರಕ್ಷಣಾ ವೇದಿಕೆಯ ಗಜಸೇನೆ ಶಿರಸಿ -ಸಿದ್ದಾಪುರ ಅವರ ಆಶ್ರಯದಲ್ಲಿ ಎರಡನೇ ವರ್ಷದ‌ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.1 ರಂದು‌ ಸಂಜೆ…

Read More
Share This
Back to top