Slide
Slide
Slide
previous arrow
next arrow

ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 17 ಬೈಕ್‌ಗಳ ಜಪ್ತಿ

ದಾಂಡೇಲಿ: ಅಂತರ್‌ಜಿಲ್ಲಾ ಮತ್ತು ಅಂತರ್‌ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಆಪಾದಿತರಿಂದ 17 ಬೈಕ್‌ಗಳನ್ನು ನಗರ ಪೊಲೀಸ್ ಠಾಣಾ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.ಹಳಿಯಾಳ ತಾಲೂಕಿನ ದೇಶಪಾಂಡೆ ನಗರದ ನಿವಾಸಿ, ಹಾಲಿ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಷಾನವಾಜ್ ಯಾನೆ ನವಾಜ್ ಶಬ್ಬೀರ್ ಅಹ್ಮದ್…

Read More

ಶಾಸಕನಾಗಿ ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ: ವಿ.ಎಸ್.ಪಾಟೀಲ್

ಯಲ್ಲಾಪುರ: ಬಡಜನರ ದಿನ ನಿತ್ಯದ ಹಾಗೂ ಅಗತ್ಯದ ಅವಶ್ಯಕತೆಗಳಾದ ಅಡಿಗೆ ಅನಿಲದ ಸಿಲೆಂಡರ್, ಪೆಟ್ರೋಲ್, ಹಾಲು, ದವಸ ಧಾನ್ಯಗಳು, ದಿನಬಳಕೆ ವಸ್ತುಗಳು ಸೇರಿದಂತೆ ಹಲವಾರು ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಬೇಸತ್ತು ನಾನು ಬಡಜನರ ಪರವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ…

Read More

ಯಲ್ಲಾಪುರದಲ್ಲಿನ ಕಲ್ಲಂಗಡಿ ಹಣ್ಣಿಗೆ ನೆರೆರಾಜ್ಯದಲ್ಲಿ ಭಾರೀ ಬೇಡಿಕೆ

ಯಲ್ಲಾಪುರ: ಥೈವಾನ್ ದೇಶದ ಕಲ್ಲಂಗಡಿ ಬೀಜ ಕರುನಾಡ ಮಣ್ಣಿಗೆ ಬಿದ್ದು ಇಡೀ ದೇಶಕ್ಕೆ ತನ್ನ ಕಂಪು ಸಾರುತ್ತಿದೆ.ಅಂಕೋಲಾ ತಾಲೂಕಿನ ದೋಣಗೇರಿ ನಾಗನಮನೆ ಮೂಲದ ಮಹಾಬಲೇಶ್ವರ ಭಟ್ಟ ಎಂಬಾತರು ಬೆಂಗಳೂರು ತೊರೆದು ಯಲ್ಲಾಪುರಕ್ಕೆ ಆಗಮಿಸಿ ಚಂದ್ಗುಳಿ ಬಳಿಯ ಬೊಕ್ಕಳಗುಡ್ಡೆ ಎಂಬಲ್ಲಿ…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಜಪ್ತಿ

ಜೊಯಿಡಾ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಅಧಿಕಾರಿಗಳು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಜಪ್ತಿಪಡಿಸಿಕೊಂಡಿದ್ದಾರೆ.ಉತ್ತರಪ್ರದೇಶದ ಮನೋಜಕುಮಾರ ಬಲವೀರ ಸಿಂಹ ಎನ್ನುವವನನ್ನು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ…

Read More

ಏ.16ಕ್ಕೆ ‘ಗಾನ ವೈಭವ’ ಕಾರ್ಯಕ್ರಮ

ಶಿರಸಿ: ತಾಲೂಕಿನ ಕಲ್ಗಾರ್‌ಒಡ್ಡುವಿನಲ್ಲಿ ಏ. 16, ರವಿವಾರ ಸಂಜೆ 5ಕ್ಕೆ ‘ಗಾನ ವೈಭವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಸರಾಂತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಸಂಗಡಿಗರು ಹಾಗೂ ಅಮೃತ ಹೆಗಡೆ ಸಂಗಡಿಗರು ಗಾನವೈಭವ ಕಾರ್ಯಕ್ರಮ ನಡೆಸಿಕೊಡಲಿದ್ದು, ಕಲಾಸಕ್ತರು ಪಾಲ್ಗೊಳ್ಳುವಂತೆ…

Read More
Share This
Back to top