ಕಾರವಾರ: ಬೈತಖೋಲ ಗ್ರಾಮದಲ್ಲಿರುವ ಶ್ರೀ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ (ಜಾತ್ರೆ) ಇದೇ ಏ.18ರಂದು ನಡೆಯಲಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಶುದ್ಧಹವನ, ಶ್ರೀದೇವಿಗೆ ಅಬಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ತದನಂತರ ಉಡಿ ತುಂಬುವ ಕಾರ್ಯಕ್ರಮ,…
Read Moreಸುದ್ದಿ ಸಂಗ್ರಹ
ಏ.17ರಿಂದ ಮಹಾದೇವಿ ವರ್ಧಂತಿ
ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಏ.17ರಂದು ವರ್ಧಂತಿ ಉತ್ಸವ ಹಾಗೂ 18ರಂದು ಜಾತ್ರಾ ಮಹೋತ್ಸವವು ನಡೆಯಲಿದೆ.17ರಂದು ಬೆಳಿಗ್ಗೆ 9ರಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವುದು. ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಶ್ರೀ ಸೂಕ್ತ ಹೋಮ, ಮಧ್ಯಾಹ್ನ 12.30…
Read Moreಅಂಬೇಡ್ಕರರ ಮಾರ್ಗದಲ್ಲಿ ನಡೆಯೋಣ: ಎಲಿಷಾ ಯಲಕಪಾಟಿ
ಕಾರವಾರ: ಸಂವಿಧಾನ ಶಿಲ್ಪಿ ಹಾಗೂ ದೇಶಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರರವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪçಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಇನ್ನೂ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ನಾವೆಲ್ಲರೂ ಅವರು ಹಾಕಿಕೊಟ್ಟ…
Read Moreಸಕರಾತ್ಮಕ ಚಿಂತನೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ವಾಸುದೇವ್ ರಾಯ್ಕರ್
ಸಿದ್ದಾಪುರ: ನಾವೆಲ್ಲರೂ ವಸುದೈವ ಕುಟುಂಬಸ್ಥರು. ಕಲೆ ಸಾಂಸ್ಕೃತಿಕ ಏಕತೆ, ವೈದಿಕ, ವೈವಿಧ್ಯಮಯ ಹೊಂದಿದ ಸಮಾಜ ನಮ್ಮದು. ನಾವು ಯಾವಾಗಲೂ ನಕರಾತ್ಮಕ ಚಿಂತನೆ ಬದಲಾಗಿ ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿ ಕುರಿತು ಚಿಂತನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಾವಣಗೆರೆ…
Read Moreಬಿಜೆಪಿಗೆ ಜಗದೀಶ್ ಶೆಟ್ಟರ್ ಗುಡ್ ಬೈ: ನಾಳೆ ಅಧಿಕೃತ ರಾಜಿನಾಮೆ ಪತ್ರ ಸಲ್ಲಿಕೆ
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರವನ್ನು ತಿಳಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ ಟಿಕೆಟ್ ವಿಚಾರಕ್ಕೆ ಅಸಮಾಧಾನಗೊಂಡಿದ್ದು ರಾಜಿನಾಮೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಾಳೆ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ…
Read More