Slide
Slide
Slide
previous arrow
next arrow

ಸರ್ಕಾರದ ಜನವಿರೋಧಿ ನಡೆಯನ್ನು ಪ್ರಶ್ನಿಸುವ ಅಗತ್ಯವಿದೆ: ಶ್ರೀಝಾ ಚಕ್ರವರ್ತಿ

ಹೊನ್ನಾವರ: ಪರಿಸರ, ಜೀವವೈವಿಧ್ಯತೆಗಳ ರಕ್ಷಣೆ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಕರಾವಳಿಯ ಸಬಲೀಕರಣದ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಮತ್ತು ಜನವಿರೋಧಿ ನಡೆಯನ್ನು ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಮತ್ತು ಎನ್.ಜಿ.ಟಿ ವಕೀಲರಾದ…

Read More

ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ವೈಯಕ್ತಿಕ ಹಿತಾಸಕ್ತಿಯಿಲ್ಲ: ಉಪೇಂದ್ರ ಪೈ

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯಿಲ್ಲ. ಅದು ಘಟ್ಟದ ಮೇಲಿನ ಏಳು ತಾಲೂಕಿನ ಜನರ ಹಿತಾಸಕ್ತಿ. ಈ ಜನರ ಬಯಕೆಯನ್ನು ವಿಧಾನಸೌಧದಲ್ಲಿ ಎತ್ತರದ ಸ್ಥಾನದ ಮೇಲೆ ಕುಳಿತುಕೊಳ್ಳುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ತೀರಿಸಬಹುದಿತ್ತು. ಆದರೆ…

Read More

ತಡೆಗೋಡೆ ತೆರವುಗೊಳಿಸಲು ಅಧಿಕಾರಿಗಳಿಗೆ ಮನವಿ

ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟ ಹಾಗೂ ನಾಜಗಾರ ಬಳಿ ಅನಧಿಕೃತವಾಗಿ ನಿರ್ಮಿಸಿದ ತಡೆಗೋಡೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇಡಗುಂಜಿ ಬಳ್ಕೂರು ಭಾಗದಿಂದ ಏತನೀರಾವರಿ ಯೋಜನೆಯ ಮೂಲಕ ನೀರು ಕಾಲುವೆ ಮೂಲಕ ಹರಿದು ಅಭಿತೋಟ ಹಾಗೂ ನಾಜಗಾರ…

Read More

ಆಗೇರರು ಮೇಲ್ವರ್ಗದ ಶೋಷಣೆಗಳಿಗೆ ಬಲಿಪಶುವಾಗಿದ್ದರು: ಡಾ.ಗುಂದಿ

ಅಂಕೋಲಾ: ಹಸಿವು, ಬಡತನ ಅಸ್ಪೃಶ್ಯತೆ ಮತ್ತು ಶಿಕ್ಷಣದ ಕೊರತೆಗಳು ನಮ್ಮನ್ನು ಸಾಮಾಜಿಕವಾಗಿ ಹಿಂದಿಕ್ಕಿದಲ್ಲದೆ, ಶತಮಾನಗಳಿಂದ ಮೇಲ್ವರ್ಗದ ಶೋಷಣೆಗಳಿಗೆ ಬಲಿಪಶುವನ್ನಾಗಿ ಮಾಡಿದವು. ಇತ್ತೀಚಿನ ದಿನಗಳಲ್ಲಿ ಆಶಾದಾಯಕವಾಗಿ ಶೈಕ್ಷಣಿಕ ಜಾಗೃತಿ ಹೆಚ್ಚುತ್ತಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮಕ್ಕಳು ಅದ್ವಿತೀಯ ಸಾಧನೆ…

Read More

ವಿಷ್ಣು ಸಹಸ್ರನಾಮದ ಅರ್ಥವ್ಯಾಪ್ತಿ ಉಪನ್ಯಾಸ ಮಾಲಿಕೆ

ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಷ್ಣು ಸಹಸ್ರನಾಮದ ಅರ್ಥ ವ್ಯಾಪ್ತಿ ಉಪನ್ಯಾಸ ಮಾಲಿಕೆಯಲ್ಲಿ ಎರಡನೇ ಉಪನ್ಯಾಸವು ಹವ್ಯಕ ಸಭಾಭವನದಲ್ಲಿ ಜರುಗಿತು. ಉಪನ್ಯಾಸಕಾ ಡಾ.ಮಧುಸೂಧನ ಅಡಿಗರು ಹಿಂದಿನ ಮಾಲಿಕೆಯಲ್ಲಿ ವಿಷ್ಣು ಸಹಸ್ರ ನಾಮದ ವಿಶೇಷ,…

Read More
Share This
Back to top