ಭಟ್ಕಳ: ನಮ್ಮ ಕ್ಷೇತ್ರದ ದೇವರಿಗೆ ಪೂಜೆ ಸಲ್ಲಿಸಿ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಜೊತೆಗೆ ಬಂದು ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ್ದು ನನ್ನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಶಾಸಕ ಸುನೀಲ್ ನಾಯ್ಕ…
Read Moreಸುದ್ದಿ ಸಂಗ್ರಹ
ವಂದಿಗೆಯಲ್ಲಿ ಮನೆ ಬಾಗಿಲು ಮುರಿದು ಕಳ್ಳತನ
ಅಂಕೋಲಾ: ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ತಾಲೂಕಿನ ವಂದಿಗೆಯಲ್ಲಿ ನಡೆದಿದೆ. ನಿವೃತ್ತ ಡಿಎಫ್‌ಓ ಗೋವಿಂದರಾಯ ಹಿತ್ತಲಮಕ್ಕಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಯಾರೋ ಕಳ್ಳರು ಭಾನುವಾರ ರಾತ್ರಿ ವೇಳೆಯಲ್ಲಿ ನೆಲಮಹಡಿಯ ಬಾಗಿಲು ಮುರಿದು…
Read Moreಸರ್ಕಾರದ ಜನವಿರೋಧಿ ನಡೆಯನ್ನು ಪ್ರಶ್ನಿಸುವ ಅಗತ್ಯವಿದೆ: ಶ್ರೀಝಾ ಚಕ್ರವರ್ತಿ
ಹೊನ್ನಾವರ: ಪರಿಸರ, ಜೀವವೈವಿಧ್ಯತೆಗಳ ರಕ್ಷಣೆ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಕರಾವಳಿಯ ಸಬಲೀಕರಣದ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಮತ್ತು ಜನವಿರೋಧಿ ನಡೆಯನ್ನು ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಮತ್ತು ಎನ್.ಜಿ.ಟಿ ವಕೀಲರಾದ…
Read Moreಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ವೈಯಕ್ತಿಕ ಹಿತಾಸಕ್ತಿಯಿಲ್ಲ: ಉಪೇಂದ್ರ ಪೈ
ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯಿಲ್ಲ. ಅದು ಘಟ್ಟದ ಮೇಲಿನ ಏಳು ತಾಲೂಕಿನ ಜನರ ಹಿತಾಸಕ್ತಿ. ಈ ಜನರ ಬಯಕೆಯನ್ನು ವಿಧಾನಸೌಧದಲ್ಲಿ ಎತ್ತರದ ಸ್ಥಾನದ ಮೇಲೆ ಕುಳಿತುಕೊಳ್ಳುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ತೀರಿಸಬಹುದಿತ್ತು. ಆದರೆ…
Read Moreತಡೆಗೋಡೆ ತೆರವುಗೊಳಿಸಲು ಅಧಿಕಾರಿಗಳಿಗೆ ಮನವಿ
ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟ ಹಾಗೂ ನಾಜಗಾರ ಬಳಿ ಅನಧಿಕೃತವಾಗಿ ನಿರ್ಮಿಸಿದ ತಡೆಗೋಡೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇಡಗುಂಜಿ ಬಳ್ಕೂರು ಭಾಗದಿಂದ ಏತನೀರಾವರಿ ಯೋಜನೆಯ ಮೂಲಕ ನೀರು ಕಾಲುವೆ ಮೂಲಕ ಹರಿದು ಅಭಿತೋಟ ಹಾಗೂ ನಾಜಗಾರ…
Read More