Slide
Slide
Slide
previous arrow
next arrow

ಸಾರ್ಥಕತೆಯ ಬದುಕನ್ನು ಬದುಕಿದವರು ದೊಡ್ಮನೆ ಗಣೇಶ ಹೆಗಡೆ: ಸಿಎಂ ಬೊಮ್ಮಾಯಿ

ಸಿದ್ದಾಪುರ: ಆತ್ಮಸಾಕ್ಷಿ, ಕತೃತ್ವಶಕ್ತಿ, ಧೃಡವಾದ ನಂಬಿಕೆಯಿಂದ ಸಾರ್ಥಕತೆಯ ಬದುಕನ್ನು ಬದುಕಿದವರು ದೊಡ್ಮನೆ ಗಣೇಶ ಹೆಗಡೆಯವರು. ಅಧಿಕಾರವಿಲ್ಲದೇ ಜನಪರವಾದ ಹತ್ತು ಹಲವು ಕಾರ್ಯಗಳನ್ನು ಮಾಡಿದವರು ಅವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಪಟ್ಟಣದ ಸಿದ್ದಿವಿನಾಯಕ ವಿದ್ಯಾ ಸಮುಚ್ಛಯದಲ್ಲಿ ಗಣೇಶ…

Read More

ಲಲಿತಕಲೆಗಳು ಮಾನಸಿಕ ನೆಮ್ಮದಿ ನೀಡಿ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕಾರಿ: ಪ್ರಸನ್ನ ಪ್ರಭು

ಭಟ್ಕಳ: ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ಎಂದು ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಕರೆ ನೀಡಿದರು.ನಾಗಯಕ್ಷೆ ಸಭಾಭವನದಲ್ಲಿ ಝೇಂಕಾರ್ ಆರ್ಟ್ ಅಸೋಸಿಯೇಶನ್ ಹಾಗೂ ಕನ್ನಡ & ಸಂಸ್ಕೃತಿ…

Read More

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ: ಶಿರಸಿ,ಸಿದ್ದಾಪುರ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ: ಶಿವಮೊಗ್ಗದ ರೋಟರಿ ಕ್ಲಬ್‌ನ ಸಭಾಂಗಣದಲ್ಲಿ ನಡೆದ ಮೂರನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚಾಂಪಿಯನ್ಸ್ ಡೊಜೊ ಶಿರಸಿ ಹಾಗೂ ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಎರಡು ಚಿನ್ನದ ಪದಕ, ಆರು ಬೆಳ್ಳಿ ಪದಕ, ಮೂರು…

Read More

‘ನಾಣಿಕಟ್ಟಾ ಹಬ್ಬ’: ಸುಬ್ರಹ್ಮಣ್ಯ ಚಿಟ್ಟಾಣಿಗೆ ಸನ್ಮಾನ

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದಲ್ಲಿ ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ವೇ.ಮೂ. ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿಯವರ ದಿವ್ಯ ಉಪಸ್ಥಿತಿಯಲ್ಲಿ ,  ಉಪೇಂದ್ರ ಪೈ ಸೇವಾ ಟ್ರಸ್ಟ್  ಸಿರಸಿ ಮತ್ತು ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ…

Read More

ಜೆ.ಪಿ.ಎನ್ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ನೆರವು

ಯಲ್ಲಾಪುರ: ಬೆಂಗಳೂರಿನ ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನವು ಸಮಾಜದ ದುರ್ಬಲರಿಗೆ ಮತ್ತು ಶೋಷಿತರಿಗೆ ಸಾಧ್ಯವಿದ್ದಷ್ಟು ನೆರವು ನೀಡುವ ಉದ್ದೇಶದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಷ್ಟಾನದ ಜಿಲ್ಲಾ ಘಟಕದ ಮುಖ್ಯ ಸಂಚಾಲಕ ಪ್ರೊ.ನಾಗೇಶ ನಾಯ್ಕ ಕಾಗಾಲ್ ಹೇಳಿದರು.ಸುದ್ದಿಗಾರರಿಗೆ ಮಾಹಿತಿ ನೀಡಿದ…

Read More
Share This
Back to top