Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮ: ಸಹಾಯಹಸ್ತ ಚಾಚಿದ ಉಪೇಂದ್ರ ಪೈ

ಶಿರಸಿ : ತಾಲೂಕಿನ ಇಡ್ತಳ್ಳಿಯಲ್ಲಿ ಮನೆಯ ಜನರು ಕೆಲಸಕ್ಕೆಂದು ಹೋದ ವೇಳೆಯಲ್ಲಿ ಮನೆಗೆ ತಗುಲಿದ ಆಕಸ್ಮಿಕ ಬೆಂಕಿಯಿಂದ ಮನೆ ಸಂಪೂರ್ಣ ಸುಟ್ಟು ಕರಕಾಲದ ಘಟನೆ  ಗುರುವಾರ ನಡೆದಿದೆ. ಸುಮಾರು 25 ಸಾವಿರ ರೂಪಾಯಿ ನಗದು ಸಹಿತ ಸುಟ್ಟು ಕರಕಲಾಗಿದೆ.…

Read More

ಇಸಳೂರಿನಲ್ಲಿ ವ್ಯಕ್ತಿತ್ವ ವಿಕಸನ, ವ್ಯಕ್ತಿ ಮಾರ್ಗದರ್ಶನ ಶಿಬಿರ

ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಮಾ.12 ರವಿವಾರ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಎಸ್.ಎಸ್.ಎಲ್.ಸಿ. ನಂತರದ ಕೋರ್ಸಗಳ ಮಾಹಿತಿಯನ್ನು ಕುರಿತು ಕುಮಾರಿ ಅರ್ಚನಾ ಬಿ. ಜಿ. ಎಂಟೆಕ್ ಬಂಜಾರಾ ಅಕಾಡೆಮಿ ಬೆಂಗಳೂರು ಇವರಿಂದ ನೆರವೇರಲ್ಪಟ್ಟಿತು. ವಿದ್ಯಾರ್ಥಿಗಳೊಂದಿಗೆ ಮುಕ್ತ…

Read More

ಬ್ಲಾಕ್ ಕಾಂಗ್ರೆಸ್‌ನಿಂದ ದೇಶಪಾಂಡೆ ಜನ್ಮದಿನಾಚರಣೆ

ದಾಂಡೇಲಿ: ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಆರ್.ವಿ.ದೇಶಪಾಂಡೆಯವರ ಜನ್ಮದಿನಾಚರಣೆಯನ್ನು ಗುರುವಾರ ನಗರದ ಪಟೇಲ್ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.ಕೇಕ್ ಕತ್ತರಿಸಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ…

Read More

ದೇಶಪಾಂಡೆ ಹುಟ್ಟುಹಬ್ಬ: ಕಾಂಗ್ರೆಸ್ ಕಾರ್ಯಕರ್ತರಿಂದ ಹಣ್ಣು- ಹಂಪಲು ವಿತರಣೆ

ಜೊಯಿಡಾ: ತಾಲೂಕಿನ ತಾಲೂಕಾ ಆಸ್ಪತ್ರೆಯಲ್ಲಿ ಜೊಯಿಡಾ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ ಆರ್,ವಿ.ದೇಶಪಾಂಡೆ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಸದಸ್ಯ ಸದಾನಂದ ದಬ್ಗಾರ, ನಮ್ಮ ನಾಯಕರಾದ ಆರ್.ವಿ ದೇಶಪಾಂಡೆ ಅವರಿಗೆ ದೇವರು ಆಯುಷ್ಯ…

Read More

ದೇಶಪಾಂಡೆ ಹುಟ್ಟುಹಬ್ಬದ ನಿಮಿತ ರಕ್ತದಾನ ಶಿಬಿರ

ಜೊಯಿಡಾ: ಶಾಸಕ ಆರ್.ವಿ.ದೇಶಪಾಂಡೆ ಅವರ 76 ನೇ ಹುಟ್ಟುಹಬ್ಬದ ಅಂಗವಾಗಿ ದೇಶಪಾಂಡೆ ರುಡಸೆಟ್, ಜೋಯಿಡಾ ತಾಲೂಕಾ ಆಸ್ಪತ್ರೆ, ಆರೋಗ್ಯ ಕೇಂದ್ರ ಕ್ಯಾಸಲರಾಕ್, ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕ್ಯಾಸಲರಾಕ್‌ನಲ್ಲಿ ನಡೆಯಿತು.ಈ…

Read More
Share This
Back to top