Slide
Slide
Slide
previous arrow
next arrow

ಆಕಸ್ಮಿಕ ಅಗ್ನಿ ಅವಘಡ: ಎರಡು ಎಕರೆಯಷ್ಟು ತೋಟ ಬೆಂಕಿಗಾಹುತಿ

ಶಿರಸಿ: ಆಕಸ್ಮಿಕವಾಗಿ ಅಗ್ನಿ ತಗುಲಿದ ಪರಿಣಾಮ ಎರಡು ಎಕರೆಯಷ್ಟು ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲಕೈನಲ್ಲಿ ನಡೆದಿದೆ. ಮಧುಕೇಶ್ವರ ಗಣಪತಿ ಹೆಗಡೆ‌ ಎಂಬುವವರಿಗೆ ಸಂಬಂಧಿಸಿದ ಐದಾಳಿಗದ್ದೆಯ ಹೊಸ್ತೋಟಕ್ಕೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿತು. ಬೆಂಕಿ ತಗುಲಿದ…

Read More

ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಬೇಕಿದೆ ಒಂದಿಷ್ಟು ಬದಲಾವಣೆ

ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಹಲವು ಅಮೂಲಾಗ್ರ ಬದಲಾವಣೆಗಳು ಆಗಿದೆ ಅಲ್ಲದೆ ಇನ್ನು ಒಂದಿಷ್ಟು ಆಗಬೇಕಾಗಿದೆ. ಪ್ರತಿಪಕ್ಷ ಕೇಂದ್ರದಲ್ಲೂ ಆರಕ್ಷಕ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಿಸಿದ್ದು ಒಂದು ಉತ್ತಮ ಸಂಗತಿ. ಅಲ್ಲದೆ ಪ್ರವೇಶದ್ವಾರದಲ್ಲಿ ಮೊಬೈಲ್ಸ್ ಸ್ವಾಧೀನ ಅಧಿಕಾರಿಯ…

Read More

ನೀರ್ನಳ್ಳಿ ಆಲೆಮನೆ ಹಬ್ಬ: ಗಾನ-ನೃತ್ಯ-ಚಿತ್ರ-ಹಿಮ್ಮೇಳ ವೈಭವ ಯಶಸ್ವಿ

ಶಿರಸಿ: ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವರಣದಲ್ಲಿ ಸಂಘಟಿಸಲಾಗಿದ್ದ ‘ಆಲೆಮನೆ ಹಬ್ಬ ಹಾಗೂ ಸಾಂಸ್ಕೃತಿಕ ಸಂಜೆ’ ಕಿಕ್ಕಿರಿದು ಸೇರಿದ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.ಉಚಿತ ಪ್ರವೇಶ ಹೊಂದಿದ್ದ ಆಲೆಮನೆ ಹಬ್ಬದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲು ಇದ್ದಿದ್ದು ಆಗಮಿಸಿದ ಅಭಿಮಾನಿಗಳು ತಮ್ಮಿಷ್ಟದ…

Read More

ಸಂಭ್ರಮದಿ ಜರುಗಿದ ಬನವಾಸಿ ರಥೋತ್ಸವ: ಮಧುಕೇಶ್ವರನಿಗೆ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು

ಶಿರಸಿ: ಇಲ್ಲಿಯ ಐತಿಹಾಸಿಕ ಮಾತೋಬಾರ ಮಧುಕೇಶ್ವರ ದೇವಸ್ಥಾನದ ಶ್ರೀ ಉಮಾಮಧುಕೇಶ್ವರ ದೇವರ ವಾರ್ಷಿಕ ಮಹಾರಥೋತ್ಸವು ಭಾನುವಾರದಂದು ಸಂಭ್ರಮದಿಂದ ಜರುಗಿತು. ಭಾನುವಾರ ಬೆಳಗ್ಗೆ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಬಲಿ, ಜಪ, ಹವನ ನಡೆಸಲಾಯಿತು.ಬಳಿಕ ದೇವರ ಉತ್ಸವ ಮೂರ್ತಿಯನ್ನು…

Read More

‘ಶರಾವತಿ ಆರತಿ’: ತ್ರಿಕಾಲ ಪುಣ್ಯಸ್ನಾನದಿಂದ ಪಾವನರಾದ ಭಕ್ತವೃಂದ

ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪವಿತ್ರ ಶರಾವತಿ ನದಿ ತಟದಲಿ ಪರಮಪೂಜ್ಯ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಶರಾವತಿ ಆರತಿ’ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಶರಾವತಿ…

Read More
Share This
Back to top