Slide
Slide
Slide
previous arrow
next arrow

ಅತಿ‌ಹೆಚ್ಚು NRLM ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿ.ಪಂಚಾಯತ್

ಕಾರವಾರ: ‘ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ’ ವೈಯಕ್ತಿಕ ಹಾಗೂ ಒಕ್ಕೂಟದ ವಿಭಾಗದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದಕ್ಕಾಗಿ ಜಿಲ್ಲೆಗೆ ಆರು (ರಾಜ್ಯದಲ್ಲೇ ಅತೀ ಹೆಚ್ಚು) ಪ್ರಶಸ್ತಿಗಳು…

Read More

ಶಾಸಕಿ ರೂಪಾಲಿ ಮೇಲಿನ ಆರೋಪಗಳು ಖಂಡನೀಯ: ಗಣಪತಿ ಉಳ್ವೇಕರ್

ಕಾರವಾರ: ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ರಾಜಕೀಯ ಸೇಡಿನಿಂದ ಹಲವು ವ್ಯಕ್ತಿಗಳು ಹಾಗೂ ಆಪಾದನೆ ಆರೋಪಗಳನ್ನು ಮಾಡುತ್ತಿದ್ದು, ಮಹಿಳಾ ಶಾಸಕರೊಬ್ಬರಿಗೆ ನೈತಿಕತೆಯ ಮಟ್ಟ ಮೀರಿ ಕಿರುಕುಳ ನೀಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ…

Read More

ಬೈಕ್-ಸ್ಕಾರ್ಪಿಯೋ ನಡುವೆ ಡಿಕ್ಕಿ: ಶಿರಸಿ‌ ಮೂಲದ ವ್ಯಕ್ತಿ ದುರ್ಮರಣ

ಉಜಿರೆ: ಉಜಿರೆಯ ಸಮೀಪದ ನಿಡಿಗಲ್ ಎಂಬಲ್ಲಿ ಸ್ಕಾರ್ಪಿಯೋ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಉಜಿರೆ ಕೇಲಂಗಿ ನಿವಾಸಿ ಅಶೋಕ ರಾಮಚಂದ್ರ ಹೆಗಡೆ (55) ನಿಧನರಾಗಿದ್ದಾರೆ. ಶಿರಸಿ ತಾಲೂಕಿನ ಹೂತನಜಾನ್ಮನೆ ಮೂಲದ ಅಶೋಕ ಹೆಗಡೆ ಮುಂಡಾಜೆ…

Read More

ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವ ಹೆಬ್ಬಾರ್ ಚಾಲನೆ

ಯಲ್ಲಾಪುರ :ತಾಲೂಕಿನ ಇಡಗುಂದಿ ಗ್ರಾಮಪಂಚಾಯತ ವ್ಯಾಪ್ತಿಯ ದೋಣಗಾರ ಗ್ರಾಮದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ದೋಣಗಾರ – ಗುಡೆಪಾಲ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ 1 ಕೋಟಿ…

Read More

ಸಮಾಜ ಸಂಘಟಿಸುವ ಕೆಲಸ ಮಾಡಿ: ವಿಖ್ಯಾತಾನಂದ ಸ್ವಾಮಿ

ಯಲ್ಲಾಪುರ: ಜೆಪಿಎನ್ ಪ್ರತಿಷ್ಠಾನ ನೀಡಿದ ಸೌಲಭ್ಯ ಪಡೆದು ಶಿಕ್ಷಿತರಾಗುವುದರ ಜೊತೆಗೆ ಸಮಾಜವನ್ನು ಸಂಘಟಿಸುವುದು. ಒಳ್ಳೆಯ ಕೆಲಸ ಮಾಡುವ ಮನೋಧರ್ಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ವಿಖ್ಯಾತಾನಂದ ಸ್ವಾಮಿಗಳು ನುಡಿದರು.ಅವರು ಶನಿವಾರ ಎಪಿಎಂಸಿ…

Read More
Share This
Back to top