ದಾಂಡೇಲಿ: ಕನ್ನಡ ಕೇವಲ ಭಾಷೆಯಲ್ಲ. ಅದು ಈ ನಾಡಿನ ಪ್ರತಿಯೊಬ್ಬರ ಬದುಕಾಗಬೇಕು. ಮನಸ್ಸು ಮನಸ್ಸುಗಳನ್ನು ಬೆಸೆಯುವ ಸೇತುವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು. ನಗರದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದ ಆವರಣದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ…
Read Moreಸುದ್ದಿ ಸಂಗ್ರಹ
ಕನ್ನಡ ಭಾಷೆಯ ಉಳಿವಿಗಾಗಿ ಒಂದಾಗಬೇಕು: ಡಾ.ಶ್ರೀಧರ ನಾಯ್ಕ
ಕುಮಟಾ: ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲ ಕನ್ನಡಿಗರೂ ಬೇಧ ಭಾವ ಮರೆತು ಒಂದಾಗಬೇಕು ಎಂದು ಡಾ.ಶ್ರೀಧರ ನಾಯ್ಕ ಕರೆ ನೀಡಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಕನ್ನಡ ಭಾಷೆ ಬೆಳೆದು…
Read Moreರಾಜ್ಯೋತ್ಸವ: ಕನ್ನಡ ಪುಸ್ತಕಗಳಿಗೆ ಪೂಜೆ
ಅಂಕೋಲಾ: ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಕನ್ನಡ ಕಲ್ಪವೃಕ್ಷವಾಗಲಿ, ಕನ್ನಡದ ಕಂಪು ಸಾಗರದ ಅಂಚಿಗೆ ತಲುಪಲಿ ಎನ್ನುವ ಘೋಷವಾಕ್ಯದೊಂದಿಗೆ ವಿಶೇಷವಾಗಿ ಕನ್ನಡ ಪುಸ್ತಕಗಳಿಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡದ ಏಕೀಕರಣ ಕುರಿತು…
Read Moreಷೇರು ಮಾರುಕಟ್ಟೆ ಆಸಕ್ತರಿಗೆ ಇಲ್ಲಿದೆ ಸದಾವಕಾಶ- ಜಾಹೀರಾತು
ಸಮಸ್ತ ಕರ್ನಾಟಕದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಕೊಡುಗೆ ಷೇರು ಮಾರುಕಟ್ಟೆಯಲ್ಲಿ ಉಚಿತವಾಗಿ ನಿಮ್ಮ ಹಣವನ್ನು ಹೂಡಿಕೆ ಮಾಡಿ ಕೊಡಲಾಗುವುದು.ಉತ್ತಮ ಆದಾಯವನ್ನು ಗಳಿಸಿದ್ದಲ್ಲಿ ಮಾತ್ರ ಶುಲ್ಕವನ್ನು ಪಡೆಯಲಾಗುವುದು. ಷರತ್ತುಗಳು ಅನ್ವಯಿಸುತ್ತವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483939546 ನಮ್ಮ…
Read Moreಕನ್ನಡ ಹೃದಯದ ಭಾಷೆ: ನ್ಯಾ.ತಿಮ್ಮಯ್ಯ
ಸಿದ್ದಾಪುರ: ಕನ್ನಡ ನಮ್ಮ ಹೃದಯದ ಭಾಷೆ, ಬೇರೆ ಭಾಷೆಗಳನ್ನೂ ಗೌರವಿಸುವ ಹೃದಯವಂತಿಕೆ ಕನ್ನಡಿಗರದ್ದು ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ.ಹೇಳಿದರು. ಅವರು ಭುವನಗಿರಿ ಶ್ರೀಭುವನೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಹೋರಾಟ, ಮಾತುಗಳಿಂದ…
Read More