Slide
Slide
Slide
previous arrow
next arrow

ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದ ದಾಂಡೇಲಿಯ ನಿಕಿತಾ ಕಾಮತ್

ದಾಂಡೇಲಿ: ಅಖಿಲ ಭಾರತ ಜಿಎಸ್‌ಬಿ ಸಮಾಜದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ನಗರದ ಟೌನಶಿಪ್ ನಿವಾಸಿ ನಿಕಿತಾ ನವೀನ್ ಕಾಮತ್ ಈಕೆ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ನಗರಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಮಂಜೇಶ್ವರದ ಶ್ರೀವಿಭುದೇಂದ್ರ…

Read More

ನಾರಾಯಣ ಗುರುಗಳ ವೈಚಾರಿಕತೆಯನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು: ರಮಾನಂದ ನಾಯ್ಕ

ಅಂಕೋಲಾ: ಶ್ರೀನಾರಾಯಣಗುರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಪರಿಶುದ್ಧ ವಾತಾವರಣ ನಿರ್ಮಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇಂತಹ ಮಹಾನ್ ಚೇತನರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಾರಾಯಣ ಗುರುಗಳ ಹೋರಾಟ ವೈಚಾರಿಕತೆಯಿಂದ ಕೂಡಿದ್ದು, ಅಂತಹ ಮನಸ್ಥಿತಿಯನ್ನು ನಾವು ಕೂಡ ಹೊಂದಿರಬೇಕು ಎಂದು…

Read More

ಹಸಿಮೀನು ವ್ಯಾಪರಸ್ಥರ ಸಂಘದ ಪದಾಧಿಕಾರಿಗಳ ಆಯ್ಕೆ

ಹೊನ್ನಾವರ: ತಾಲ್ಲೂಕಿನ ಹಸಿಮೀನು ವ್ಯಾಪರಸ್ಥರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಕಾಸರಕೋಡ ಟೊಂಕದಲ್ಲಿ ನಡೆದು, ಕಳೆದ ಸಾಲಿನಲ್ಲಿ ಕೈಗೊಂಡ ಕಾರ್ಯಚಟುವಟಿಗಳಿಗೆ ಅನುಮೋದನೆ ಪಡೆಯಲಾಯಿತು. ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು,ಅಧ್ಯಕ್ಷರಾಗಿ ಜಲೀಲ ಸಾಬ, ಗೌರವ ಅಧ್ಯಕ್ಷರಾಗಿ ಗಣಪತಿ…

Read More

SSLC ಮರುಮೌಲ್ಯಮಾಪನ: ಜಗದಂಬಾ ಪ್ರೌಢಶಾಲೆಯ ಅಭಿನಂದನ ರಾಜ್ಯಕ್ಕೆ 10ನೇ ರ‍್ಯಾಂಕ್

ಸಿದ್ದಾಪುರ: ತಾಲೂಕಿನ ಸರಕುಳಿಯ ಶ್ರೀಜಗದಂಬಾ ಪ್ರೌಢಶಾಲೆಯ ಅಭಿನಂದನ ಹೆಗಡೆ ಏಪ್ರಿಲ್-2023ರ ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 616 ಅಂಕ ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾನೆ. ಸೌಖ್ಯಾ ಹೆಗಡೆ 613 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಮತ್ತು…

Read More

ಆಟೋ ಚಾಲಕರಿಗೂ ಪ್ಯಾಕೇಜ್ ಘೋಷಣೆಗೆ ಉಪೇಂದ್ರ ಪೈ ಆಗ್ರಹ

ಶಿರಸಿ: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರ ಜನತೆಗೆ ಅನುಕೂಲವಾಗಲೆಂದು ಹಲವು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಆ ಪೈಕಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಕೂಡ ಒಂದಾಗಿದೆ. ಈ ಯೋಜನೆಯಿಂದಾಗಿ ಸಾವಿರಾರು ಆಟೋ ಚಾಲಕರ ಸ್ಥಿತಿ…

Read More
Share This
Back to top