ಶಿರಸಿ: ಶಿರಸಿಯ ವೆಂಕಟೇಶ ಮಾದೇವ ವೈದ್ಯ ಎನ್ನುವವರು ದಿನಾಂಕ: 12/07/1990 ರಂದು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರೊಂದನ್ನು ನೀಡಿ ಒಬ್ಬ ಬಿ.ಕೆ.ರಾ. ರಾವ್ ಬೆಂಗಳೂರು ಎನ್ನುವವರು ತನಗೆ ಉನ್ನತ ಅಧಿಕಾರಿಗಳ ಪರಿಚಯವಿದೆ ಅವರಿಗೆ ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ…
Read Moreಸುದ್ದಿ ಸಂಗ್ರಹ
ಐಐಟಿ ಜಾಮ್ ಪರೀಕ್ಷೆ: ಎಂಇಎಸ್ ವಿದ್ಯಾರ್ಥಿನಿ ವಿಭಾ ಸಾಧನೆ
ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್‌ಸ್ಸಿ ಅಂತಿಮ ವರ್ಷ ಓದುತ್ತಿರುವ ವಿಭಾ ವಿಜಯೇಂದ್ರ ಹೆಗಡೆ ಐಐಟಿ ಜಾಮ್ ಪರೀಕ್ಷೆಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ 125ನೇ ರಾಂಕ್ ಅನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ.…
Read Moreರೋಟರಿ ಕ್ಲಬ್‌ನಿಂದ ವೈದ್ಯರ ದಿನಾಚರಣೆ
ಹೊನ್ನಾವರ : ವೈದ್ಯರ ದಿನಾಚರಣೆಯನ್ನು ರೋಟರಿ ಕ್ಲಬ್ ವತಿಯಿಂದ ಆಚರಿಸಲಾಯಿತು. ಈ ವಿಶೇಷ ದಿನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ನಿರಂತರವಾಗಿ ನೀಡುತ್ತಿರುವ ವೈದ್ಯರಿಗೆ ಗೌರವ ಮತ್ತು ಕೃತಜ್ಞತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ರೋಟರಿಯ ನೂತನ ಅಧ್ಯಕ್ಷರಾದ ರೋ.…
Read Moreಸ್ವಾರ್ಥ ಭಾವ ಚಿಂತೆಯ ಮೂಲ ಕಾರಣ : ಎಂ.ಎನ್. ಹೆಗಡೆ ಹಲವಳ್ಳಿ
ಶಿರಸಿ: ಚಿಂತೆ ಸಾರ್ವತ್ರಿಕವಾದುದು. ಜಾತಿ, ಮತ, ವಯೋಮಾನ, ಅಂತಸ್ತು, ಅವಸ್ಥೆಗಳನ್ನು ಮೀರಿದ್ದು. ತಾನು ಮಾತ್ರ ಸದಾ ಸುಖಿಯಾಗಿರಬೇಕು ಎಂಬ ಅಪೇಕ್ಷೆ ಅರ್ಥಾತ್ ಸ್ವಾರ್ಥ ಭಾವವೇ ಚಿಂತೆಯ ಮೂಲ ಕಾರಣ ಎಂದು ವಿಶ್ರಾಂತ ಉಪನ್ಯಾಸಕ ಪ್ರೊ ಎಮ್.ಎನ್.ಹೆಗಡೆ ಹಲವಳ್ಳಿಯವರು ನುಡಿದರು.…
Read Moreಪಿಯು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಜಿ.ಪಂ.ಇಒ ಈಶ್ವರಕುಮಾರ್ ಕಾಂದೂ
ಜೊಯಿಡಾ: ಅಣು ಎಂದರೇನು? ಪರಮಾಣು ಮತ್ತು ಅಣು ನಡುವಿನ ವ್ಯತ್ಯಾಸ ಏನು? ನಿಮಗೆ ಉತ್ತರ ಗೊತ್ತಿದೆ ಆದರೆ ನೀವು ಉತ್ತರ ಹೇಳಲು ಭಯಪಡುತ್ತಿದ್ದಿರಿ, ನೀವೆಲ್ಲರೂ ಜಾಣರಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂರವರು.…
Read More