ಶಿರಸಿ: ಪ್ರತಿ ವರ್ಷ ಜುಲೈ 1 ಲಯನ್ಸ್ ಕ್ಲಬ್‌ಗಳಿಗೆ ಹೊಸ ವರ್ಷದ ದಿನ. ಆ ಹಿನ್ನೆಲೆಯಲ್ಲಿ ಶಿರಸಿ ಲಯನ್ಸ್ ಕ್ಲಬ್‌ನ 2025-26ನೇ ಸಾಲಿನ ನೂತನ ಅಧ್ಯಕ್ಷರಾದ ಲಯನ್ ಗುರುರಾಜ ಹೊನ್ನಾವರ, ಕಾರ್ಯದರ್ಶಿಯವರಾದ ಲಯನ್ ಮನೋಹರ ಮಲ್ಮನೆ ಹಾಗೂ ಲಯನ್…
Read Moreಸುದ್ದಿ ಸಂಗ್ರಹ
ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಕೊಡುಗೆ ಅಪಾರ: ಸಾಜಿದ್ ಮುಲ್ಲಾ
ಕಾರವಾರ: ಡಾ. ಫ.ಗು ಹಳಕಟ್ಟಿಯವರು ವಚನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸುವ ಮೂಲಕ ಕರ್ನಾಟಕದ ವಚನ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ,…
Read Moreವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕುಮಟಾ: ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿನ ಎಲ್ಲಾ ವಸತಿ ಶಾಲೆಗಳಲ್ಲಿ ಯಾವುದೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳಿಗೆ ಮೀಸಲಾತಿಗಳನ್ವಯ (ಪರೀಕ್ಷೆಯಿಂದ ವಿನಾಯತಿ ಹೊಂದಿರುವ ವರ್ಗಗಳನ್ನು ಹೊರೆತುಪಡಿಸಿ) ಆಯ್ಕೆ ಮಾಡಲು…
Read Moreವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕಾರವಾರ: ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿನ ಎಲ್ಲಾ ವಸತಿ ಶಾಲೆಗಳಲ್ಲಿ ಯಾವುದೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳಿಗೆ ಮೀಸಲಾತಿಗಳನ್ವಯ (ಪರೀಕ್ಷೆಯಿಂದ ವಿನಾಯತಿ ಹೊಂದಿರುವ ವರ್ಗಗಳನ್ನು ಹೊರೆತುಪಡಿಸಿ) ಆಯ್ಕೆ ಮಾಡಲು…
Read Moreಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಒತ್ತಡ ಕಡಿಮೆಗೊಳಿಸಲು ಮನವಿ ಸಲ್ಲಿಕೆ
ಸಿದ್ದಾಪುರ : ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಕಾರ್ಯಕರ್ತೆಯರಾಗಿದ್ದು ಯಾವುದೇ ಗ್ರೂಪ್ ನೌಕರರಾಗಿರುವುದಿಲ್ಲ, ಬಿಎಲ್ಓ ಕೆಲಸವನ್ನ ‘ಸಿ’ ದರ್ಜೆ ನೌಕರರಿಗೆ ವರ್ಗಾಯಿಸಬೇಕು, ಅಂಗನವಾಡಿ ಇಲಾಖೆಯಲ್ಲಿ ಪೋಶನ್ ಟ್ರ್ಯಾಕರ್,3 -6 ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಆಹಾರ ವಿತರಣೆ, ಭಾಗ್ಯಲಕ್ಷ್ಮಿ ಸುಕನ್ಯಾ…
Read More