Slide
Slide
Slide
previous arrow
next arrow

ಜನರಿಗೆ ಸ್ಪಂದಿಸದ ಅಧಿಕಾರಿಗಳನ್ನ ಜಿಲ್ಲೆಯಲ್ಲಿಟ್ಟುಕೊಳ್ಳಲ್ಲ: ಮಂಕಾಳ ವೈದ್ಯ

ಯಲ್ಲಾಪುರ: ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ, ಇಲಾಖಾ ಪ್ರಗತಿ ಪರಿಶೀಲನಾ ಸಭೆ ಸೋಮವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ…

Read More

ಕವಿವಿ ಘಟಿಕೋತ್ಸವ: ಸಂಜಯ್ ಚವ್ಹಾಣಗೆ ಬಂಗಾರದ ಪದಕ ಪ್ರದಾನ

ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 73ನೇ ಘಟಿಕೋತ್ಸವದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಜಯ್ ಚವ್ಹಾಣಗೆ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಬಂಗಾರದ ಪದಕ ಪ್ರದಾನ ಮಾಡಿದರು. ಪ್ರಸ್ತುತ ಧಾರವಾಡದ ರಾಯಾಪುರ ಶಾಹಿ ಎಕ್ಸ್ಪೋರ್ಟ್ ಘಟಕ- 54ರಲ್ಲಿ…

Read More

ಅಬಾಕಸ್‌ ಸ್ಪರ್ಧೆ: ಮನಸ್ವಿನೀ ವಿದ್ಯಾನಿಲಯದ ಮಕ್ಕಳ ಸಾಧನೆ

ಯಲ್ಲಾಪುರ: ಚಿತ್ರದುರ್ಗದಲ್ಲಿ ನಡೆದ 5ನೇ ಅಂತರ್ ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾನಿಲಯದ ಮಕ್ಕಳು ಉತ್ತಮ ಸಾಧನೆಯನ್ನು ಮೆರೆದಿದ್ದಾರೆ. ಒಟ್ಟು 6 ಜನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪಿಯುಷಾ ಆರ್.ಪಾಯದೇ ಹಾಗೂ ರಿಶವ್ ಆರ್.ಪರಮಾನಂದ…

Read More

ಕ್ರೀಡಾಕೂಟ: ಹುಲ್ಕುತ್ರಿ ಶಿಕ್ಷಕಿಯ ಸಾಧನೆ

ಸಿದ್ದಾಪುರ: ತುಮಕೂರಿನ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2023ನೇ ವರ್ಷದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಂಜನಾ ಭಂಡಾರಿಯವರು…

Read More

ವಿಡಿಐಟಿ ವಿದ್ಯಾರ್ಥಿ, ಪ್ರಾಧ್ಯಾಪಕ ವೃಂದ ಧಾರವಾಡ ಐಐಐಟಿಗೆ ಭೇಟಿ

ಹಳಿಯಾಳ: ಪಟ್ಟಣದ ಕೆಎಲ್‌ಎಸ್ ವಿಡಿಐಟಿ ವಿದ್ಯುನ್ಮಾನ ಹಾಗೂ ಸಂಪರ್ಕ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರ ಉದ್ಘಾಟನಾ ಸಮಾರಂಭಕ್ಕೆ ಧಾರವಾಡದ ಐಐಐಟಿಗೆ ಭೇಟಿ ನೀಡಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರಲ್ಲಿ 100 5ಜಿ ಬಳಕೆಯ…

Read More
Share This
Back to top