ಗೋಕರ್ಣ: ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ಏಳು ಜನರ…
Read More

ಯಲ್ಲಾಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಾ ಆಡಳಿತ ಪಟ್ಟಣದ ತಾ.ಪಂ ಸಭಾಭವನದಲ್ಲಿ ತಾಲೂಕಿನ ಮತಗಟ್ಟೆ ಅಧಿಕಾರಿಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ನೆಡೆಯಿತು. ಸಹಾಯಕ ಆಯುಕ್ತ ಕೆ.ರಾಜು…
Read More

ಭಟ್ಕಳ: ಇಲ್ಲಿನ ಮುಸ್ಲಿಮ್ ಯುತ್ ಫೆಡರೇಶನ್ ವತಿಯಿಂದ ಟಿಪ್ಪುಜಯಂತಿ ಅಂಗವಾಗಿ ಭಟ್ಕಳದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು. ಈಸಂದರ್ಭದಲ್ಲಿ ತಹಸಿಲ್ದಾರ್ ವಿ.ಎನ್.ಬಾಡ್ಕರ್, ಫೆಡರೇಷನ್ ಅಧ್ಯಕ ್ಷಇಮ್ತಿಯಾಝ್‍ಉದ್ಯಾವರ್, ಡಾ.ದಿನಕರ್,…
Read More

ಶಿರಸಿ : ರಾಜ್ಯದಾದ್ಯಂತ ವಿರೋಧವಾಗುತ್ತಿದ್ದರೂ ಸಹ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದು, ಶಿರಸಿಯಲ್ಲಿ ನೂರಾರು ಪೊಲೀಸರ ಸಮ್ಮುಖದಲ್ಲಿ ಬಿಗಿ ಭದ್ರತೆಲ್ಲಿ ಜಯಂತಿಯು ಜರುಗಿತು. ಕಾರ್ಯಕ್ರಮವನ್ನು ಸಹಾಯಕ…
Read More

ಗೋಕರ್ಣ: ಪುರಾಣ ಪ್ರಸಿದ್ದ ಕ್ಷೇತ್ರಕ್ಕೆ ಹಿಂದಿನ ಕಾಲದಲ್ಲಿ ಬಹುಮುಖ್ಯ ರಸ್ತೆ ಸಂಪರ್ಕವಾಗಿದ್ದ ಇಲ್ಲಿನ ಅಶೋಕೆ ಕೋಟಿತೀರ್ಥದ ಮಾರ್ಗ ಇಂದು ಸಂಪೂರ್ಣ ಹದಗೆಟ್ಟಿದೆ. ಈಗಲೂ ಮಣ್ಣಿನ ಕಚ್ಚಾರಸ್ತೆಯೇ ಇದ್ದು, ಸಂಚರಿಸಲು ಕಷ್ಟವಾಗಿದೆ.ಹಿಂದಿನ…
Read More

ಸಿದ್ದಾಪುರ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರನ್ನು ಮರೆಯುತ್ತಿರುವುದು ಖಂಡನೀಯ. ಕೆಲವರು ಟಿಪ್ಪು ಸುಲ್ತಾನ ಮತಾಂಧ ಎನ್ನುತ್ತಿದ್ದಾರೆ. ಆಡಳಿತ ನಡೆಸುವವನು ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ ಕೆಲವರಿಗೆ ಆಡಳಿತಗಾರರಿಂದ ತೊಂದರೆಯಾದರೆ ಬಹಳಷ್ಟು…
Read More

ಭಟ್ಕಳ: ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಂಚಿದ ಭಟ್ಕಳದ ಯುವಕ, ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರಹೊಮ್ಮಿದ ವಿನು ಮಾನಕಾಮೆ. ಅತ್ಯಂತ…
Read More

ಕಾರವಾರ:ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೂರದರ್ಶಿಯಾಗಿದ್ದ ಟಿಪ್ಪು ಸುಲ್ತಾನ್ ಜೀವನ ಅನುಕರಣೀಯ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದರು. ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಹಜರತ್…
Read More

ಸಿದ್ದಾಪುರ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ನೇತೃತ್ವದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಇಲ್ಲಿಯ ತಾಲೂಕು ಪಂಚಾಯಿತಿ…
Read More

ಯಲ್ಲಾಪುರ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಸಂಸ್ಕøತೋತ್ಸವ ನಡೆದಿದ್ದು, ಯಲ್ಲಾಪುರ ನಾಯಕನಕೆರೆಯ ಶ್ರೀ ಶಾರದಾಂಬಾ ಸಂಸ್ಕøತ ಪಾಠಶಾಲೆಯ ವಿದ್ಯಾರ್ಥಿ ನಂದನ.ಜಿ.ಭಟ್ಟ ಚಂದಗುಳಿ ಅಮರಕೋಶದಲ್ಲಿ ಪ್ರಥಮ ಕನ್ನಡ…
Read More