ಸಿದ್ದಾಪುರ: ತಾಲೂಕಿನ ಕುಣಜಿ ಗ್ರಾಮದಲ್ಲಿನ ನಮ್ಮ ವೈವಾಟಿನಲ್ಲಿರುವ ಬೆಟ್ಟ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಯಾವ ನೊಟೀಸ್ ನೀಡದೇ, ಪೂರ್ವ ಸೂಚನೆ ನೀಡದೇ ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಕಳೆದ 3-4 ವರ್ಷದಿಂದ ಬೆಳೆಸಿದ ಅಡಕೆ.ತೆಂಗು,ಹಣ್ಣು,ಹಂಪಲುಗಳ ಗಿಡಗಳನ್ನು ಕಡಿದು,…
Read Moreಸುದ್ದಿ ಸಂಗ್ರಹ
ಕಡತೋಕ ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಭಟ್ಟರಿಗೆ ಕರ್ನಾಟಕ ಭೂಷಣ ಪ್ರಶಸ್ತಿ
ಹೊನ್ನಾವರ : ತಾಲೂಕಿನ ಕಡತೋಕ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಶ್ರೀಕೃಷ್ಣ ಭಟ್ಟ ಇವರು ಕರ್ನಾಟಕ ಮೀಡಿಯಾ ಕ್ಲಬ್ ನೀಡುವ, ಕರ್ನಾಟಕ ಭೂಷಣ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ರಾಜಕೀಯ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ, ಜನಪರ…
Read Moreಮನೆ ಕಳೆದುಕೊಂಡವರಿಗೆ ಧನ ಸಹಾಯ ಮಾಡಿದ ಅನಂತಮೂರ್ತಿ
ಶಿರಸಿ: ತಾಲೂಕಿನ ಮೆಣಸಿ ಗ್ರಾಮದ ಹಲಸಿನಕೊಪ್ಪದ ಮಧುರಾ ಮಾಸ್ತ್ಯ ದೇವಾಡಿಗ ಎಂಬುವರ ಮನೆ ಭಾರಿ ಮಳೆಯಿಂದ ಸಂಪೂರ್ಣ ಕುಸಿದು ಹೋಗಿತ್ತು. ಬಿಜಿಪಿ ಮುಖಂಡರೂ ಮತ್ತು ಸಾಮಾಜಿಕ ಹೋರಾಟಗಾರರಾದ ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡರು ಮತ್ತು ಜಡ್ಡಿಗಡ್ಡೆ ಪಂಚಾಯತ್ ಅಧ್ಯಕ್ಷರಾದ…
Read Moreಭಾರೀ ಮಳೆ; ಜು.4ರಂದು ಈ 4 ತಾಲೂಕಿಗೆ ರಜೆ ಘೋಷಣೆ
ಕಾರವಾರ: ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಜು.4, ಶುಕ್ರವಾರದಂದು ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
Read Moreದಾಂಡೇಲಿಯಲ್ಲಿ ಮನೆಗೆ ಮತ್ತೆ ನುಗ್ಗಿದ ಗಟಾರದ ತ್ಯಾಜ್ಯ ನೀರು
ದಾಂಡೇಲಿ : ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಲಿಂಕ್ ರಸ್ತೆಯ ಮನೆಯೊಂದರೊಳಗೆ ಬುಧವಾರ ಮತ್ತೆ ಗಟಾರದ ತ್ಯಾಜ್ಯ ನೀರು ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ನಗರ ಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ನಗರ ಸಭೆಯ ಸದಸ್ಯರುಗಳಾದ ಬುದವಂತಗೌಡ ಪಾಟೀಲ, ಪದ್ಮಜಾ…
Read More