ಶಿರಸಿ : ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ವಿಳಂಬವಾದ ಹಿನ್ನಲೆಯಲ್ಲಿ ತಾಲೂಕಿನ ಕುಳವೆ ಗ್ರಾಮ ಪಂಚಾಯತ ಅಧ್ಯಕ್ಷೆ ರಂಜಿತಾ ಹೆಗಡೆ ಬೆಂಗಳೂರಿನಲ್ಲಿ ವಸತಿ ನಿಗಮಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದರು. ಹಲವು ತಿಂಗಳಿಂದ ಬಸವ ವಸತಿ…
Read Moreಸುದ್ದಿ ಸಂಗ್ರಹ
ಅಬ್ಳಿಯ ಉತ್ಸಾಹ ಎಲ್ಲರಿಗೆ ಮಾದರಿಯಾಗಲಿ: ಡಾ.ಗಜಾನನ ಶರ್ಮಾ
ಹೊನ್ನಾವರ : ಎಪ್ಪತ್ತರ ವಯಸ್ಸಿನ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರು ಅವರ ಎಳವೆಯ ಏರು ತಾರುಣ್ಯದಲ್ಲಿ ಬರೆದ ಕಾದಂಬರಿಗಳನ್ನು ಒಂದರ ಮೇಲೆ ಒಂದರಂತೆ ಪ್ರಕಟಿಸುತ್ತಿದ್ದಾರೆ. ಶೋಷಿತರ ಪರವಾಗಿ ಇಷ್ಟು ಆರ್ದ್ರವಾಗಿ ಬರೆದವರು ಅಪರೂಪ. ಅಬ್ಳಿ ಹೆಗಡೆ ಅವರ ಉತ್ಸಾಹ…
Read Moreದ್ವಿತೀಯ ಪಿಯುಸಿ ಪರೀಕ್ಷೆ-2 ಪಾರದರ್ಶಕವಾಗಿರಲಿ : ಅಪರ ಜಿಲ್ಲಾಧಿಕಾರಿ
ಕಾರವಾರ: ಜಿಲ್ಲೆಯಲ್ಲಿ ಏಪ್ರಿಲ್ 24 ರಿಂದ ಮೇ 8 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ -2 ನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ವಯ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು.ಅವರು…
Read Moreದುರ್ಗಾಂಬಿಕಾ ದೇವಾಲಯದ ವಾರ್ಷಿಕೋತ್ಸವ ಸಂಪನ್ನ: ನಾಟಕ ಪ್ರದರ್ಶನ
ಸಿದ್ದಾಪುರ: ತಾಲೂಕಿನ ಹಲಸಗಾರ ಮತ್ತು ಕಬ್ಬಿನಸರದ ದುರ್ಗಾಂಬಿಕಾ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶೃದ್ಧಾ-ಭಕ್ತಿಯಿಂದ ಜರುಗಿತು. .ದೇವಸ್ಥಾನದ ಅರ್ಚಕ ಶ್ರೀಧರ ಭಟ್ಟ ಮಾಣಿಕ್ನಮನೆ ಅವರ ಪೌರೋಹಿತ್ಯದಲ್ಲಿ ದೇವರ ಸ್ಥಳ ಶುದ್ಧಿ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ,…
Read Moreಏ.24ಕ್ಕೆ ಅರಣ್ಯವಾಸಿ ಕ್ಷೇತ್ರಕ್ಕೆ ಹೋರಾಟಗಾರರ ನಿಯೋಗ ಭೇಟಿ
ಹೊನ್ನಾವರ: ಅನಾದಿ ಕಾಲದಿಂದಲೂ ಸಾಗುವಳಿ ಅರಣ್ಯ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಇತ್ತಿಚೀನ ದಿನಗಳಲ್ಲಿ ಗಿಡ ನೇಡಲು ಗುಂಡಿ ಮತ್ತು ಅಗಳ ತೆಗೆದು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟು ಮಾಡಿದ್ದಾರೆ ಎಂದು ಅರಣ್ಯವಾಸಿಗಳು ಅರಣ್ಯ ಸಿಬ್ಬಂಧಿಗಳ ಮೇಲೆ ಆರೋಪಿಸಿದ ಹಿನ್ನಲೆಯಲ್ಲಿ…
Read More