ಶಿರಸಿ: ತಾಲೂಕಿನ ಬೆಳ್ಳೇಕೆರಿ ಬಳಿ ಪಾದಚಾರಿ ಮಹಿಳೆಯೋರ್ವಳಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮೋಹಿನಿ ನಾರಾಯಣ ನಾಯ್ಕ ಎಂಬುವವಳೆ ಮೃತಪಟ್ಟ ಮಹಿಳೆಯಾಗಿದ್ದು ಈಕೆ ಮಾಜಿ ಗ್ರಾ.ಪಂ. ಸದಸ್ಯೆಯಾಗಿದ್ದಳೆಂದು ತಿಳಿದುಬಂದಿದೆ. ಗುರುವಾರ…
Read Moreಸುದ್ದಿ ಸಂಗ್ರಹ
ಪೌರಾಯುಕ್ತ ಆರ್.ಎಸ್.ಪವಾರ್ ವರ್ಗಾವಣೆ
ದಾಂಡೇಲಿ : ನಗರಸಭೆಯ ಪೌರಾಯುಕ್ತರಾಗಿ ಕಳೆದ ಮೂರು ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಆರ್.ಎಸ್.ಪವಾರ್ ಅವರನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಳಕಲ್ ನಗರ ಸಭೆಗೆ ವರ್ಗಾವಣೆಗೊಳಿಸಲಾಗಿದೆ. ಜನಸ್ನೇಹಿ ಅಧಿಕಾರಿಯಾಗಿ ಗಮನ ಸೆಳೆದಿರುವ ಆರ್.ಎಸ್. ಪವಾರ್ ಸರಳ ಸಜ್ಜನಿಕೆಯ…
Read Moreಕುಣಬಿಗಳ ಹೋರಾಟಕ್ಕೆ ಆನಂದ ಅಸ್ನೋಟಿಕರ್ ಬೆಂಬಲ
ಜೊಯಿಡಾ: ರಾಜ್ಯದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದ ವತಿಯಿಂದ ಜೋಯಿಡಾದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಮಾಜಿ ಸಚಿವರಾದ ಆನಂದ ಅಸ್ನೋಟಿಕರ್ ಬೆಂಬಲವನ್ನು ವ್ಯಕ್ತಪಡಿಸಿದರು. ಅವರು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ…
Read Moreಜಿ+2 ಆಶ್ರಯ ಮನೆ ವಿತರಣೆ, ಕೆ.ಎಚ್.ಬಿ ನಿವೇಶನಗಳ ಹಂಚಿಕೆಗಾಗಿ ಮನವಿ
ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ ಕೂಡಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಈಗಾಗಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಕೆ.ಎಚ್.ಬಿ ನಿವೇಶನಗಳನ್ನು ನೀಡಲು…
Read Moreಸದಾಶಿವಳ್ಳಿಯಲ್ಲಿ ಅಷ್ಟಬಂಧ ಕಾರ್ಯಕ್ರಮ ಸಂಪನ್ನ
ಶಿರಸಿ: ತಾಲೂಕಿನ ಸದಾಶಿವಳ್ಳಿಯಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವವು ಮಾ.13ರಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿತು. ಶ್ರೀ ದೇವರ ಕಲಾಸಂಕೋಚ, ಕಲಶ ಸ್ಥಾಪನೆ,…
Read More