ಸಿದ್ದಾಪುರ: ತಾಲೂಕಿನಲ್ಲಿ ಗುರುವಾರ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು ಇಲ್ಲಿಯವರೆಗೆ ಒಟ್ಟು 61ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಂತಾಗಿದೆ. ಹೆಗ್ಗೆಕೊಪ್ಪದ 48 ವರ್ಷದ ಹಾಗೂ ಮಂಡಗಳಲೆಯ 55 ವರ್ಷದ ಮಹಿಳೆಯಲ್ಲಿ ಮಂಗನ ಕಾಯಿಲೆ ಕಂಡುಬಂದಿದೆ. ಐದು ಜನ ಸಿದ್ದಾಪುರ…
Read Moreಸುದ್ದಿ ಸಂಗ್ರಹ
ನಿಸ್ವಾರ್ಥ ಸೇವೆಯ ರೋಟರಿ ಧ್ಯೇಯ ಜೀವನಶೈಲಿಯಾಗಲಿ: ಪ್ರಾಂತಪಾಲ ನಾಸಿರ್
ಶಿರಸಿ: ಶಿರಸಿಯ ರೋಟರಿ ಸದಸ್ಯರ ಸೇವೆಯನ್ನು ಪರಿಶೀಲಿಸಿ ಹೃದಯ ತುಂಬಿ ಬಂದಿದೆ. ತಾವೇ ಸ್ವತಃ ಹೃದಯವೈಶಾಲ್ಯದಿಂದ ದಾನಮಾಡಿ ಇತರರಿಗೆ ಮಾದರಿಯಾಗುವ ಸದಸ್ಯರು ಇಲ್ಲಿದ್ದಾರೆ. ಅದೇ ಮಾದರಿಯಲ್ಲಿ ರವಿ ಹೆಗಡೆ ಗಡಿಹಳ್ಳಿ, ಪ್ರವೀಣ ಕಾಮತ ಮತ್ತು ಗುರು ಮಾಡಗೇರಿಯವರ ಪ್ರಾಯೋಜಕತ್ವದ…
Read Moreಪರಿಸರ ಜಾಗೃತಿ ಕಾರ್ಯಕ್ರಮ ಯಶಸ್ವಿ
ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಕಾರವಾರ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ “ಪ್ಲಾಸ್ಟಿಕ್ ತ್ಯಾಜ್ಯ,…
Read Moreಸ್ಪರ್ಧೆಯಲ್ಲಿ ಗೆದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಮಾದರಿಯಾದ ಮಹಿಳೆಯರು
ಬನವಾಸಿ: ಇತ್ತೀಚಿಗೆ ಪಟ್ಟಣದಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ದ್ವೀತಿಯ ಸ್ಥಾನ ಗಳಿಸಿದ ಇಲ್ಲಿನ ಜಿ.ಎಸ್. ಪಿಳ್ಳೈ & ಗ್ರೂಪ್‌ನ ಮಹಿಳಾ ತಂಡದ ಸದಸ್ಯರು ತಮಗೆ ದೊರೆತ…
Read Moreದಾಂಡೇಲಿ ಪೌರಾಯುಕ್ತರಾಗಿ ಸಿದ್ದಪ್ಪ ಎ. ಮಹಾಜನ ಅಧಿಕಾರಕ್ಕೆ
ದಾಂಡೇಲಿ: ನಗರಸಭೆಯ ಪೌರಾಯುಕ್ತರಾಗಿದ್ದ ಆರ್.ಎಸ್. ಪವಾರ್ ಅವರಿಂದ ತೆರವಾದ ಸ್ಥಾನಕ್ಕೆ ಸಿದ್ದಪ್ಪ.ಎ.ಮಹಾಜನ ಅವರನ್ನು ನಿಯೋಜಿಸಲಾಗಿದ್ದು, ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಕಾಕ್ ನಗರಸಭೆಯ ಪೌರಾಯುಕ್ತರಾಗಿದ್ದ ಸಿದ್ದಪ್ಪ ಎ.ಮಹಾಜನ ಅವರನ್ನು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದಾಂಡೇಲಿ…
Read More