Slide
Slide
Slide
previous arrow
next arrow

‘ಅರುಣಾಚಲ ಪ್ರದೇಶ ಎಂದಿಗೂ ಭಾರತದ ಭಾಗವಾಗಿಯೇ ಉಳಿಯಲಿದೆ’

ಅರುಣಾಚಲ ಪ್ರದೇಶ: ಚೀನಾದ ಆಕ್ರಮಣಕಾರಿ ಕ್ರಮಗಳ ವಿರುದ್ಧ ಆಕ್ರೋಶ ಹೊರಹಾಕಿದ ಅರುಣಾಚಲ ಪ್ರದೇಶದ ಗಡಿಭಾಗದ ಗ್ರಾಮಗಳ ನಿವಾಸಿಗಳು ರಾಜ್ಯವು ಶಾಶ್ವತವಾಗಿ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಚೀನಾವು ಅರುಣಾಚಲ ಪ್ರದೇಶ ಮತ್ತು…

Read More

ಶಿರಸಿಯಿಂದ ಹುಬ್ಬಳಿಗೆ ಹೋಗುತ್ತಿದ್ದ ಬಸ್ ಟೈರ್’ಗೆ ಬೆಂಕಿ: ತಪ್ಪಿದ ಅನಾಹುತ

ಮುಂಡಗೋಡ: ಶಿರಸಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಬಸ್ಸಿನ ಹಿಂಬದಿ ಟಾಯರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ತಾಲೂಕಿನ ಕಾತೂರ ಬಳಿ ಶನಿವಾರ ರಾತ್ರಿ ಜರುಗಿದೆ. ಶಿರಸಿ ಕಡೆಯಿಂದ ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾತೂರ ಗ್ರಾಮದ…

Read More

ಶಿರಸಿಯಲ್ಲಿ ಎಲಿಗಂಟ್ ಟೂರ್ಸ್‌ನ ಶಾಖಾ ಕಚೇರಿ ಪ್ರಾರಂಭ

ಶಿರಸಿ: ನಗರದ ಬಣ್ಣದಮಠ ಕಾಂಪ್ಲೆಕ್ಸ್‌ನಲ್ಲಿ ಪ್ರಸನ್ನ ಹೆಗಡೆ ಹರೀಶಿ ಒಡೆತನದ ಎಲಿಗಂಟ್ ಟೂರ್ಸ್‌ನ ಶಿರಸಿಯ ನೂತನ ಶಾಖಾ ಕಚೇರಿ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಲಿಗಂಟ್ ಟೂರ್ಸ್, ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಯಾತ್ರಿಗಳನ್ನು ಕಾಶಿ, ಗುಜರಾಥ್,…

Read More

KDCC ಬ್ಯಾಂಕ್ ವಿಭಾಗಾಧಿಕಾರಿ ಎಸ್.ಎಸ್. ಭಟ್ಟ ಕಳಚೆ ಸೇವಾ ನಿವೃತ್ತಿ: ಬೀಳ್ಕೊಡುಗೆ

ಶಿರಸಿ: ಇಲ್ಲಿಯ ಕೆಡಿಸಿಸಿ ಬ್ಯಾಂಕಿನ ವಿಭಾಗಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿದ ಎಸ್.ಎಸ್. ಭಟ್ಟ ಕಳಚೆ ಅವರನ್ನು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ಬೀಳ್ಕೊಡಲಾಯಿತು. ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ್ ನಾಯಕ, ಮತ್ತು ನಿರ್ದೇಶಕರು ಮತ್ತು ವ್ಯವಸ್ಥಾಪಕ…

Read More
Share This
Back to top