Slide
Slide
Slide
previous arrow
next arrow

ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ & ಪ್ರಜಾವಾಣಿ ಪತ್ರಿಕೆಯಲ್ಲಿ 3 ದಶಕಗಳ ಕಾಲ ವರದಿಗಾರರಾಗಿದ್ದ ಕ್ರಿಯಾಶೀಲ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಬುಧವಾರ ಮುಂಜಾನೆ ಇಹಲೋಕ ತ್ಯಜಿಸಿದರು. ಎಂ.ಕೆ.ಭಾಸ್ಕರ್ ರಾವ್ ಅವರ ನಿಧನಕ್ಕೆ ಸುದ್ದಿಮನೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು KUWJ…

Read More

ಸಹಕಾರ ಸಂಘಗಳ ಯಶಸ್ಸಿನಲ್ಲಿ ನೌಕರರ ಪಾತ್ರ ಮಹತ್ವದ್ದು: ಆರ್.ಎಮ್.ಹೆಗಡೆ

ಸಿದ್ದಾಪುರ: ಸಹಕಾರ ಸಂಘಗಳು ಕ್ರಿಯಾತ್ಮಕವಾಗಿ ನಡೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನೌಕರರ ಪಾತ್ರ ಮಹತ್ವದ್ದು. ಅವರು ಗ್ರಾಹಕರನ್ನು ಆಕರ್ಷಿಸಿ, ತಮ್ಮಲ್ಲಿರುವ ಕೃಷಿ ಹಾಗೂ ಕೃಷಿಯೇತರ ಉಪಕರಣಗಳನ್ನು ಮಾರಾಟ ಮಾಡುವಲ್ಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಂತಹ ಸಂಘ…

Read More

ಬೆಣಗಾಂವ್‌ನಲ್ಲಿ ‘ಜಾಂಬವತಿ ಪರಿಣಯ’ ಸಂಪನ್ನ

ಶಿರಸಿ: ತಾಲೂಕಿನ ದೇವನಳ್ಳಿ ಹತ್ತಿರದ ಬೆಣಗಾಂವ್‌ದಲ್ಲಿ ಚೌಡೇಶ್ವರಿ ದೇವಿಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಜಾಂಬವತಿ ಪರಿಣಯ ತಾಳಮದ್ದಲೆ ವೀರ ಮಾರುತಿ ಕದಂಬೇಶ್ವರ ಯಕ್ಷಕೂಟ ಹೆಗ್ಗರಣಿ ಅವರಿಂದ ಸಂಪನ್ನಗೊಂಡಿತು. ಹೆಬ್ರೆ ಕುಟುಂಬದ ತಿಮ್ಮು ಶಿವೆ ಗೌಡ ಬೆಣಗಾಂವ್ ಅವರ ಪ್ರಾಯೋಜಿಕತ್ವದಲ್ಲಿ…

Read More

ಲೋಕಸಭಾ ಚುನಾವಣೆ ; ಮದ್ಯ ಮಾರಾಟ ನಿಷೇಧ

ಕಾರವಾರ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ಯಾವುದೇ ರೀತಿಯ ಘಟನೆಗಳಿಗೆ ಅವಕಾಶವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೇ 5 ರಂದು ಸಂಜೆ 5 ಗಂಟೆಯಿಂದ ಮೇ 7 ರ ಮಧ್ಯರಾತ್ರಿ 12 ಗಂಟೆಯವರೆಗೆ…

Read More

HSRP ನಂಬರ್ ಪ್ಲೇಟ್ ಹೆಸರಲ್ಲಿ ಲೂಟಿ : ಪರದಾಡುತ್ತಿರುವ ವಾಹನ ಮಾಲೀಕರು

ದುಪ್ಪಟ್ಟು ಹಣ ಪೀಕುತ್ತಿರುವ ಶಿರಸಿಯ HSRP ಫಿಟ್ಮೆಂಟ್ ಸೆಂಟರ್ ಹೊನ್ನಾವರ : 2019ರ ಏ.1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ (HSRP) ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶದಂತೆ ವಾಹನದ ಮಾಲೀಕರು…

Read More
Share This
Back to top