Slide
Slide
Slide
previous arrow
next arrow

ರಜೆಯಲ್ಲಿ ಗಿಡ ಬೆಳೆಸುವ ಪಾಠ:’ಮನೆಗೊಂದು ಕೋಕಂ ಗಿಡ’

ಶಿರಸಿ: ಮಾದನಕೇರಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕರ್ನಾಟಕ, ವರದಾ ದಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ  ಬೇಸಿಗೆ ರಜೆಯಲ್ಲಿ ಅಭ್ಯಾಸದ ಜೊತೆ  ಗಿಡ ಬೆಳೆಸುವ ವಿನೂತನ ಪ್ರಯೋಗಕ್ಕೆ ಹೆಜ್ಜೆ ಇಡಲಾಗಿದೆ.  ಶಾಲಾ ಶಿಕ್ಷಕರಾದ ಸ್ಕೌಟ್ ಮಾಸ್ಟರ್…

Read More

ಬೇಸಿಗೆ ಶಿಬಿರ ಮಕ್ಕಳ ಪಾಲಿಗೆ ಓಯಸ್ಸಿಸ್ ಇದ್ದಂತೆ: ಭರತ್‌ಚಂದ್ರ

ಹೊನ್ನಾವರ: ಬೇಸಿಗೆ ಶಿಬಿರ ಮಕ್ಕಳ ಪಾಲಿಗೆ ಓಯಸ್ಸಿಸ್ ಇದ್ದಂತೆ. ವರ್ಷದ ಹಲವು ತಿಂಗಳು ಪಠ್ಯದ ಒತ್ತಡದಲ್ಲಿರುವ ಮಕ್ಕಳಿಗೆ ಮರುಭೂಮಿಯಲ್ಲಿ ಓಯಸ್ಸಿಸ್ ರೀತಿಯಲ್ಲಿ ಇಂಥ ಶಿಬಿರಗಳು ಮುದ ನೀಡುತ್ತವೆ ಎಂದು ಸ್ಥಳೀಯ ಜೆ.ಎಮ್.ಎಪ್.ಸಿ.ನ್ಯಾಯಾಲಯದ ನ್ಯಾಯಾಧೀಶ ಭರತಚಂದ್ರ ಕೆ.ಎಸ್.ಹೇಳಿದರು. ಅವರು ಸ್ಥಳೀಯ…

Read More

ಏ.9ಕ್ಕೆ ಅಂಬಾಗಿರಿಗೆ ರಾಘವೇಶ್ವರ ಶ್ರೀಗಳ ಆಗಮನ

ಶಿರಸಿ: ಶ್ರೀ ರಾಘವೇಶ್ವರ ಭಾರತೀ ಶ್ರೀಗಳು  ಏ.9ರಂದು ಅಂಬಾಗಿರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಪೂರ್ವ ತಯಾರಿಗಾಗಿ ನಿನ್ನೆ  ಕರೆಯಲಾದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ  ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯ ಪ್ರಾರಂಭದಲ್ಲಿ ಆಮಂತ್ರಣಪತ್ರಿಕೆಯನ್ನು  ದೇವಳದ ದಿಗ್ದರ್ಶಕರು ಬಿಡುಗಡೆ ಮಾಡಿದರು.ಶ್ರೀಗಳ ಪೂರ್ಣಕುಂಭ ಸ್ವಾಗತಕ್ಕೆ…

Read More

ಏ.6ಕ್ಕೆ ‘ಕುರುಬ ಹಚ್ಚಿದ ಕುಂಕುಮ’ ನಾಟಕ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸ(ಹೊನ್ನೆಹದ್ದ)ದ ನವೋದಯ ಕಲಾ ನಾಟ್ಯ ಸಂಘ ಇವರಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ(ಅಪ್ಪು) ಸವಿನೆನಪಿಗಾಗಿ ಏ.6ರಂದು ರಾತ್ರಿ 9ರಿಂದ ದೇವಾಸ ಶಾಲಾ ಆವರಣದಲ್ಲಿ ತಿಮ್ಮಪ್ಪ ಎಂ.ಸಂಪೇಸರ ಇವರ ನಿರ್ದೇಶನದ ಸುವೇಗ ಕಲಾ ವೃಂದ…

Read More

ಏ.7ಕ್ಕೆ ದಂಟಕಲ್ಲಿನಲ್ಲಿ ‘ಯಕ್ಷಸಂಜೆ’

ಸಿದ್ದಾಪುರ: ತಾಲೂಕಿನ ದಂಟಕಲ್ಲಿನ ಯಕ್ಷಚಂದನ ಸಂಸ್ಥೆಯ ದಶಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ಯಕ್ಷಸಂಜೆ ಕಾರ್ಯಕ್ರಮ ಏ.7ರಂದು ಸಂಜೆ 6ಕ್ಕೆ ಗಾಳಿಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಜರುಗಲಿದೆ.ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ…

Read More
Share This
Back to top