Slide
Slide
Slide
previous arrow
next arrow

ಧಾರೇಶ್ವರ ಅಗಲುವಿಕೆಗೆ ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಸಂತಾಪ

ದಾಂಡೇಲಿ: ಯಕ್ಷ ರಂಗದ ಸುಮಧುರ ಕಂಠದ ಭಾಗವತ, ಗಾನ ಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ ಅಗಲುವಿಕೆ ನಾಡಿನ ಯಕ್ಷಗಾನ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ…

Read More

ಶಿರಸಿಗೆ ಪ್ರಧಾನಿ ಮೋದಿ : ಪೂರ್ವ ಸಿದ್ಧತೆ ವೀಕ್ಷಿಸಿದ ರೂಪಾಲಿ ನಾಯ್ಕ

ಶಿರಸಿ : ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್ ನಾಯ್ಕ ಏಪ್ರಿಲ್28 ರಂದು ಶಿರಸಿಯಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕಾರ್ಯಕ್ರಮದ ಪೂರ್ವ ಸಿದ್ಧತೆ ವೀಕ್ಷಣೆ ಮಾಡಿದರು. ಬಳಿಕ ಕಾರ್ಯಕ್ರಮದ ಪ್ರಬಂಧಕರಿಗೆ, ಕಾರ್ಯಕರ್ತರಿಗೆ ಕಾರ್ಯಕ್ರಮದ ಸಿದ್ಧತೆ, ವ್ಯವಸ್ಥೆ…

Read More

ಕಾಡುಗಳ್ಳರಿಂದ ಮರ ಕಟಾವು: ಓರ್ವನ ಬಂಧನ

ಸಿದ್ದಾಪುರ: ಪಟ್ಟಣ ಸಮೀಪದ ವಿದ್ಯಾಗಿರಿಯಲ್ಲಿ ಹಾಡಹಗಲಲ್ಲೆ ಸರ್ಕಾರಿ ಹಾಗೂ ಅತಿಕ್ರಮಣ ಜಾಗದಲ್ಲಿರುವ ಏಳು ಅಕೇಶಿಯಾ ಹೈಬ್ರೀಡ್ ಮರಗಳನ್ನು ಕಾಡುಗಳ್ಳರು ಬುಧವಾರ ಕತ್ತರಿಸಿ ಹಾಕಿದ್ದಾರೆ.ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಓರ್ವ ಆರೋಪಿಯನ್ನು…

Read More

ಕೊಳಗೀಬೀಸ್‌ನಲ್ಲಿ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ

ಶಿರಸಿ: ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರ 51ನೇ ಆರಾಧನೆ ಮಹೋತ್ಸವವನ್ನು ಶ್ರೀ ಕ್ಷೇತ್ರ ಕೊಳಗಿಬೀಸ್ ನಲ್ಲಿ ಭಕ್ತಿ-ಭಾವಗಳಿಂದ ಆಚರಿಸಲಾಯಿತು. ಕೊಳಗಿಬೀಸ್ ನ ಮಾರುತಿ ದೇವಳದಲ್ಲಿ ನಡೆದ ಆರಾಧನೆ ಮಹೋತ್ಸವದಲ್ಲಿ, ಶ್ರೀಧರ ಸ್ವಾಮಿಗಳ ಪಾದುಕೆಗೆ 32000 ತುಳಸಿಯನ್ನು ಭಕ್ತರು ,ವೈದಿಕರು…

Read More

ಜೆ.ಇ.ಇ.ಮೈನ್ಸ್: ಕೆನರಾ ಎಕ್ಸಲೆನ್ಸ್ ವಿದ್ಯಾರ್ಥಿಗಳ ಸಾಧನೆ

ಕುಮಟಾ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಈ ವರ್ಷದ ಜನವರಿ ಮತ್ತು ಏಪ್ರಿಲ್‌ನಲ್ಲಿ ಎರಡು ಹಂತಗಳಲ್ಲಿ ನಡೆಸಿದ ರಾಷ್ಟ್ರಮಟ್ಟದ ಜೆ.ಇ.ಇ ಮೈನ್ಸ್ 2024 ಪರೀಕ್ಷೆಯ ಅಂತಿಮ ಫಲಿತಾಂಶವು ಪ್ರಕಟವಾಗಿದ್ದು, ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಿಂದ ಪರೀಕ್ಷೆ ಎದುರಿಸಿದ…

Read More
Share This
Back to top