ಮುಂಡಗೋಡ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮುಂಡಗೋಡ ಪಟ್ಟಣದ ಟೌನ್ಹಾಲ್ನಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಆಹಾರ ಸೇವಿಸುವ ಡಬ್ಬಗಳನ್ನು ವಿತರಿಸಲಾಯಿತು.
Read Moreಸುದ್ದಿ ಸಂಗ್ರಹ
ನೈರ್ಮಲ್ಯ ರಕ್ಷಣೆಗಾಗಿ ಪೌರಕಾರ್ಮಿಕರಿಗೆ ಸಹಕರಿಸಿ: ದಿನಕರ ಶೆಟ್ಟಿ
ಕುಮಟಾ: ಪಟ್ಟಣದ ಪುರಭವನದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಸ್ವಸ್ಥ ಪಟ್ಟಣದ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯವಾದದ್ದು. ಇಡೀ ಪಟ್ಟಣದ ಸೌಂದರ್ಯವನ್ನು ರಕ್ಷಿಸುವ ಜವಾಬ್ದಾರಿಯುತ ಕಾರ್ಯವನ್ನು…
Read Moreದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ
ದಾಂಡೇಲಿ: ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯುತ್ತಿರುವ ಶ್ರೀಗಣೇಶೋತ್ಸವದ ನಿಮಿತ್ತ ಶನಿವಾರ ಶ್ರೀಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
Read Moreಪರಶುರಾಮನ ಪ್ರತಿಮೆ ಅರ್ಧ ನಕಲಿ, ಅರ್ಧ ಅಸಲಿ: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಅದು ಅರ್ಧ ನಕಲಿ– ಅರ್ಧ ಅಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು. ಪರಶುರಾಮ…
Read Moreಪ್ರಾಯೋಗಿಕ ಪರೀಕ್ಷೆಗಿಳಿದ ಅಗ್ನಿಶಾಮಕ ರೋಬೋಟ್
ಕಾರವಾರ: ‘ಐಡೆಕ್ಸ್ ಸ್ಪಿಂಟ್’ ಉಪಕ್ರಮದ ಅಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ‘ಸ್ವದೇಶಿ ಎಂಪ್ರೆಸಾ’ ಅಭಿವೃದ್ಧಿಪಡಿಸಿರುವ ಅಗ್ನಿಶಾಮಕ ರೋಬೋಟ್ ಅನ್ನು ಪ್ರಾಯೋಗಿಕ ಬಳಕೆಗಾಗಿ ಐಎನ್ಎಸ್ ವಿಕ್ರಾಂತ್ಗೆ ಹಸ್ತಾಂತರಿಸಲಾಗಿದೆ. ಈ ರೋಬೋಟ್ ಬೆಂಕಿಯ ಜ್ವಾಲೆಗಳನ್ನು ಪತ್ತೆ ಮಾಡುವುದಲ್ಲದೆ, ನೀರು, ಫೋಮ್ ಜೆಟ್, ಸ್ಪ್ರೇ…
Read More