ಯಲ್ಲಾಪುರದಲ್ಲಿ ಕೃಷಿ ಭೂಮಿ ಮಾರಾಟಕ್ಕಿದೆ ಯಲ್ಲಾಪುರ ಪಟ್ಟಣದಿಂದ 1 ಕಿ.ಮೀ. ದೂರದಲ್ಲಿ 9.5 ಗುಂಟೆ ಕೃಷಿ ಭೂಮಿ ಮಾರಾಟಕ್ಕಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ರೆಸಿಡೆನ್ಸಿಯಲ್ ಅಥವಾ ಕಮರ್ಷಿಯಲ್ ಬಳಕೆಗೆ ಯೋಗ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: Tel:+919483490758 /Tel:+919741704311
Read Moreಸುದ್ದಿ ಸಂಗ್ರಹ
ಜೂ.9ಕ್ಕೆ “ಹಳೆಬೇರು ಹೊಸ ಚಿಗುರು, ಮಟ್ಟು ತಿಟ್ಟಿನ ಮರುಹುಟ್ಟು” ಕಾರ್ಯಕ್ರಮ
ಶಿರಸಿ: ಸಂಪ್ರದಾಯ ಶಿರಸಿ, ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಹಾಗೂ ನಾದಾವಧಾನ ಕುಂದಾಪುರ ಅವರ ಸಹಯೋಗದಲ್ಲಿ “ಹಳೆಬೇರು ಹೊಸ ಚಿಗುರು, ಮಟ್ಟು ತಿಟ್ಟಿನ ಮರುಹುಟ್ಟು” ಎಂಬ ಕಲಾ ಕಾರ್ಯಕ್ರಮವನ್ನು ಜೂ.9ರಂದು ಸಂಜೆ 4 ಗಂಟೆಗೆ ನಗರದ ನೆಮ್ಮದಿ ಆವರಣದ…
Read Moreಶ್ರೀ ಹರಿದರ್ಶನ ತಾಳಮದ್ದಲೆ ಯಶಸ್ವಿ
ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರಿಂದ ಸಿದ್ದಾಪುರ ತಾಲೂಕು ಬಾಳೇಸರ ಶ್ರೀಕಾಂತ ಮಾ. ಹೆಗಡೆ ಇವರ ಮನೆಯಲ್ಲಿ ನಡೆಸಿದ ದೇವತಾ ಆರಾಧನೆಯ ಕಾರ್ಯಕ್ರಮದ ಅಂಗವಾಗಿ ಜೂ.6, ಗುರುವಾರ ಶ್ರೀ ಹರಿದರ್ಶನ (ಧರ್ಮಾಂಗದ) ಎಂಬ…
Read More‘ಜಿಲ್ಲೆಯ ಪರಿಸರ ಸಂಪತ್ತು ಪ್ರವಾಸಿಗರ ಮುಖ್ಯ ಆಕರ್ಷಣೆ, ಅದನ್ನು ಉಳಿಸಬೇಕಾಗಿದೆ’
ಸಿದ್ದಾಪುರ : ನಮ್ಮ ತಾಲೂಕಿನಲ್ಲಿರುವ ನೈಸರ್ಗಿಕ ತಾಣವನ್ನು ನೋಡಲು ಹೊರ ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳಿಂದ ಬರುತ್ತಾರೆ ಎಂದರೆ ಅದಕ್ಕೆ ಕಾರಣವೆ ಇಲ್ಲಿನ ಪರಿಸರ ಸಂಪತ್ತು. ಇದನ್ನ ಇನ್ನಷ್ಟು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ…
Read Moreಪಿಎನ್‌ಬಿ ವ್ಯವಸ್ಥಾಪಕ ಅಬ್ದುಲ್ ಶೇಕ್ ಶಫಿ ವರ್ಗಾವಣೆ
ಶಿರಸಿ: ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ವ್ಯವಸ್ಥಾಪಕರಾದ ಅಬ್ದುಲ್ ಶೇಕ್ ಶಫಿ ಶಿರಸಿ ಬ್ರಾಂಚಿನಿಂದ ಸಿಕಂದರಾಬಾದ್‌ಗೆ ವರ್ಗಾವಣೆಗೊಂಡರು. ಇವರು ಸೇವಾ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ಬ್ಯಾಂಕಿನ ಎಲ್ಲಾ ಸಿಬ್ಬಂದಿಯವರು, ಗ್ರಾಹಕರು ಎಲ್ಲರೂ…
Read More