Slide
Slide
Slide
previous arrow
next arrow

ನೋವಿಲ್ಲದ ಕ್ಷಣಕ್ಕೆ ಕಾಯುತ್ತಿದ್ದರೆ, ಬದುಕು ಅಂತ್ಯ: ನೇಮಿಚಂದ್ರ 

 ಶಿರಸಿ: ನೋವಿಲ್ಲದ ಕ್ಷಣಕ್ಕೆ ಕಾಯುತ್ತಾ ಕುಳಿತರೆ ಬದುಕು ಮುಗಿದು ಹೋಗುತ್ತದೆ ಪ್ರತಿಭಾವಂತ, ಜನಪ್ರಿಯ ಲೇಖಕಿ ನೇಮಚಂದ್ರ ಹೇಳಿದರು.  ಅವರು  ಬೆಂಗಳೂರಿನ ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದ ಆಯೋಜನೆಯಲ್ಲಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ , ಅಂತರಾಷ್ಟ್ರೀಯ ಮಟ್ಟದ…

Read More

ಕಾರುಗಳ‌ ಮೇಲೆ ಉರುಳಿದ ಮರ : ಕಾರು ಜಖಂ

ದಾಂಡೇಲಿ: ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಗರದ ಕೆ.ಸಿ ವೃತ್ತದ ಸಮೀಪದಲ್ಲಿ ಮರವೊಂದು ಧರೆಗುರುಳಿದ ಎರಡು ಕಾರುಗಳ ಮೇಲೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಶನಿವಾರ ಮಧ್ಯಾಹ್ನದಿಂದಲೇ ಸ್ಥಳೀಯ…

Read More

ಜೂ.11ರಿಂದ ಮುಂಗಾರು ಯಕ್ಷಸಂಭ್ರಮ

ಸಿದ್ದಾಪುರ: ತಾಲೂಕಿನ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಕವಲಕೊಪ್ಪದ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಮುಂಗಾರು ಯಕ್ಷಸಂಭ್ರಮ ಜೂ.11ರಿಂದ 13ರವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಜೂ.11ರಂದು ಸಂಜೆ 6ಕ್ಕೆ…

Read More

ಪುಸ್ತಕ – ಮಸ್ತಕ ಜೊತೆಯಾಗಿರಲಿ: ವಿ.ಎನ್.ಭಂಡಾರಿ

ಕೊಂಕಣ ಸರಸ್ವತಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಆರಂಭೋತ್ಸವ ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸುವ “ಆರೋಂಭೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ…

Read More

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆಗೈದ ಪತಿ: ಆಸ್ಪತ್ರೆಗೆ ದಾಖಲು

ದಾಂಡೇಲಿ : ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಗಂಡನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಮಹಿಳೆಯೋರ್ವಳನ್ನು ಆಕೆಯ ತಂದೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ ಘಟನೆ ನಡೆದಿದೆ. ದಾಂಡೇಲಿಯ ಆಜಾದ್ ನಗರದ ನಿವಾಸಿ ಪಕ್ರುಸಾಬ್ ಮೋಹಿದ್ದೀನ್ ಸಾಬ್…

Read More
Share This
Back to top