Slide
Slide
Slide
previous arrow
next arrow

ತೈಲ ಬೆಲೆ ಹೆಚ್ಚಳ: ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ: ತೈಲ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರಕಾರದ ವಿರುದ್ಧ ಗುರುವಾರ ಭಾರತೀಯ ಜನತಾ ಪಾರ್ಟಿ ಹಾಗೂ ಪ್ರಯಾಣಿಕರ ಮತ್ತು ಲಗೇಜ್ ಆಟೋ ಚಾಲಕ,ಮಾಲಕ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಾಗೂ ರಸ್ತೆ ತಡೆ ನಡೆಯಿತು. ಪಟ್ಟಣದ ರಾಮಕೃಷ್ಣ ಹೆಗಡೆ…

Read More

ಮನೆ ಬಾಡಿಗೆಗೆ ಕೊಡುವುದಿದೆ- ಜಾಹೀರಾತು

2BHK ಮನೆ ಬಾಡಿಗೆಗೆ ಕೊಡುವುದಿದೆ ಶಿರಸಿ ನಗರದ ಅಂಬಾಗಿರಿಯಲ್ಲಿ 2 BHK ಸೆಮಿ ಫರ್ನಿಶ್ಡ್ ಮನೆ ಬಾಡಿಗೆಗೆ ಕೊಡುವುದಿದೆ. ಸಂಪರ್ಕ: Tel:+919448760308 /Tel:+918880238899 ಇದು ಜಾಹಿರಾತು ಆಗಿರುತ್ತದೆ

Read More

ಮಂಜುನಾಥ ಶೌರ್ಯ ಘಟಕದಿಂದ ಸಸಿ ನೆಡುವ ಕಾರ್ಯಕ್ರಮ

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವಲಯದ ಶ್ರೀ ಮಂಜುನಾಥ ಶೌರ್ಯ ಘಟಕದವರಿಂದ ಬುಧವಾರ ಸ್ಥಳೀಯ ಅರಣ್ಯಾಧಿಕಾರಿ ಮಾರುತಿ ನಾಯ್ಕ ಅವರ ನೇತೃತ್ವದಲ್ಲಿ 150 ಸಸಿಗಳನ್ನು ನೆಡಲಾಯಿತು. ವಲಯದ ಮೇಲ್ವಿಚಾರಕ ಪ್ರದೀಪ್, ಸಂಯೋಜಕಿ ನೇತ್ರಾವತಿ ಶಾನಭಾಗ,…

Read More

ವಾದಿರಾಜಮಠ ಶಾಲೆಯಲ್ಲಿ ಸಸ್ಯಾರೋಪಣ: ಮಕ್ಕಳಿಗೆ ವಿವಿಧ ಸ್ಪರ್ಧೆ

ಶಿರಸಿ: ಗ್ರಾಮ ಪಂಚಾಯತ ಸೋಂದಾ, ಶ್ರೀ ಸೋಂದಾ ವಾದಿರಾಜ ಮಹಾಸಂಸ್ಥಾನ, ಜಾಗೃತ ವೇದಿಕೆ ಸೋಂದಾ (ರಿ.), ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೋಂದಾ, ಮಾತೃ ಮಂಡಳಿ ಸೋಂದಾ, ಶಾಲಾ ಅಭಿವೃದ್ಧಿ ಸಮಿತಿ ಸ.ಕಿ.ಪ್ರಾ. ಶಾಲಾ ವಾದಿರಾಜ…

Read More

ವ್ಯಕ್ತಿ ನಾಪತ್ತೆ: ಪೋಲಿಸರಿಂದ ಹುಡುಕಾಟ

ಯಲ್ಲಾಪುರ: ತಾಲೂಕಿನ ಉಮ್ಮಚ್ಗಿಯ ಅಣ್ಣಪ್ಪ ಬೋವಿವಡ್ಡರ್ ಎಂಬಾತ ರಾಮನಗುಳಿಯ ಸಂಬಂಧಿಕರ ಮನೆಗೆ ಹೋದವ ಕಣ್ಮರೆಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಜೂ.14ರಂದು ರಾಮನಗುಳಿಯ ಸೋದರತ್ತೆ ಯಲ್ಲವ್ವರ ಮನೆಗೆ ಆತ ಹೋಗಿದ್ದ. ಅಲ್ಲಿನ ಭಟ್ಟರ ಮನೆಯಲ್ಲಿ 3 ದಿನ ಕೆಲಸವನ್ನು ಮಾಡಿದ್ದ.…

Read More
Share This
Back to top