Slide
Slide
Slide
previous arrow
next arrow

ಒತ್ತಡದ ಬದುಕಿನಲ್ಲಿ ಮನಸ್ಸು ಹತೋಟಿಯಲ್ಲಿರಲಿ: ಮಹಾಂತೇಶ ದರಗದ

ಕಾರವಾರ: ಇತ್ತಿಚಿನ ದಿನಗಳಲ್ಲಿ ನಮ್ಮ ಕಾರ್ಯ ವೈಖರಿಗಳು, ಜೀವನ ಶೈಲಿ, ಕೆಲಸದ ರೀತಿಯಲ್ಲಿ ಬದಲಾವಣೆಯಾಗಿವೆ ಇವುಗಳ ಒತ್ತಡದಲ್ಲಿ ಮನಸ್ಸಿನ ಅರೋಗ್ಯ ಕಳೆದುಕೊಳ್ಳದೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಮಾನಸಿಕ ಅಸ್ವಸ್ಥರಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು…

Read More

ಮುರುಡೇಶ್ವರ ಕಡಲತೀರದ ನಿರ್ಬಂಧ ತೆರವು ; ಚುರುಕುಗೊಂಡ ಪ್ರವಾಸೋದ್ಯಮ

ಭಟ್ಕಳ: ವಿಶ್ವ ಪ್ರಸಿದ್ದ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಆರಂಭಗೊಂಡಿದ್ದು, ಸಮುದ್ರ ತೀರದಲ್ಲಿನ ಸಾಹಸ ಆಟಗಳಿಗೂ ಅನುಮತಿ ಸಿಕ್ಕಿದೆ. ಹೀಗಾಗಿ ಪ್ರವಾಸಿಗರು ಮುರುಡೇಶ್ವರದತ್ತ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರವಾಸಿಗರಿಗೆ ಕಡಲ…

Read More

ಇಸ್ರೇಲ್‌ನಲ್ಲಿದ್ದಾರೆ ಹೊನ್ನಾವರ ಮೂಲದ 75 ಕ್ಕೂ ಹೆಚ್ಚಿನ ಮಂದಿ!

ಹೊನ್ನಾವರ: ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದ್ದು, ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ವ್ಯಾಪಾರ, ಉದ್ಯೋಗಕ್ಕಾಗಿ ತೆರಳಿದವರು ಸುಮಾರು 75ಕ್ಕೂ ಹೆಚ್ಚು ಜನರು ಸದ್ಯ ಸುರಕ್ಷೀತವಾಗಿದ್ದಾರೆ. ಆದರೆ ಕುಟುಂಬದವರಿಗೆ ಮುಂದೆ ಏನಾಗಲಿದೆ ಎನ್ನುವ…

Read More

ಅತಿಕ್ರಮಣ ಪೂರ್ವ ಜಮೀನು ಸಮಸ್ಯೆಗೆ ತಿಂಗಳಲ್ಲಿ ಪರಿಹಾರ: ಜಿಲ್ಲಾಧಿಕಾರಿ

ಕಾರವಾರ: ಬನವಾಸಿ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಅತಿಕ್ರಮಣ ಪೂರ್ವ ಜಮೀನು ಕುರಿತ ಸಮಸ್ಯೆಗೆ ಒಂದು ತಿಂಗಳಲ್ಲಿ ಪರಿಹಾರ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು. ಅವರು ಬನವಾಸಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ…

Read More

ಇಸ್ರೇಲ್‌ನಲ್ಲಿ ಶಿರಸಿಯ 100ಕ್ಕೂ ಅಧಿಕ ಮಂದಿ

ಶಿರಸಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚಿನ ಜನರು ಸಂಘರ್ಷ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚಿನ ಜನರು ಕೇರ್‌ಟೇಕರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಶಿರಸಿಯಿಂದಲೇ ನೂರಕ್ಕೂ…

Read More
Share This
Back to top