Slide
Slide
Slide
previous arrow
next arrow

ಬಿಟುಮಿನ್ ಸಾಗಾಟಕ್ಕೆ ಸ್ಥಳೀಯರಿಗೆ ಸಿಗದ ಆದ್ಯತೆ; ಇಂದು ಟ್ಯಾಂಕರ್ ತಡೆಗೆ ನಿರ್ಧಾರ

ಕಾರವಾರ: ಬಿಟುಮಿನ್ (ದ್ರವ ರೂಪದ ಡಾಂಬರ್) ಸಾಗಾಟಕ್ಕೆ ಕಂಪನಿಗಳು ಸ್ಥಳೀಯ ಟ್ಯಾಂಕರ್‌ಗಳನ್ನು ಬಳಸದೆ, ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಬುಧವಾರ ಸಂಜೆಯಿoದ ಈ ಮಾರ್ಗದ ಎಲ್ಲಾ ಬಿಟುಮಿನ್ ಸಾಗಾಟದ ಟ್ಯಾಂಕರ್‌ಗಳನ್ನು ಅಂಕೋಲಾ ಹಟ್ಟಿಕೇರಿ ಟೋಲ್‌ಗಳಲ್ಲಿ ತಡೆದು…

Read More

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನಿಸಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪುಷ್ಪ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಗಂಗೂಬಾಯಿ ಕಥಿಯಾವಾಡಿಗಾಗಿ ಆಲಿಯಾ ಭಟ್ ಮತ್ತು ಮಿಮಿಗಾಗಿ…

Read More

ಪ್ರಣವಾನಂದರ ತೇಜೋವಧೆ ಮಾಡುವವರಿಗೆ ಪಾಠ ಕಲಿಸುತ್ತೇವೆ: ರಾಜೇಂದ್ರ ನಾಯ್ಕ

ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶ್ರೀನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ…

Read More

ನಾಮಧಾರಿ ಸಮಾಜಕ್ಕೆ ನ್ಯಾಯ ಕೊಡಿಸುವುದೇ ಮುಖ್ಯ ಉದ್ದೇಶ: ಪ್ರಣವಾನಂದ

ಅಂಕೋಲಾ: ರಾಜ್ಯದ ಈಡಿಗ ನಾಮಧಾರಿಗಳ ಘನತೆ ಗೌರವವನ್ನು ಎತ್ತಿ ಹಿಡಿಯುವುದರ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸೌಲಭ್ಯ ಹಾಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವುದೇ ನನ್ನ ಜವಾಬ್ದಾರಿ. ಇಲ್ಲಿ ನನ್ನ ಪ್ರಾಣಕ್ಕಿಂತ ಸಮಾಜ ಮುಖ್ಯ. ಕೆಲವರು ಬಾಯಿ ಚಪಲಕ್ಕಾಗಿ…

Read More

ಅಸುರ ಸಂಹಾರಕ್ಕೆ ತ್ರಿಪುರಸುಂದರಿಗೆ ಮೋಹವೇ ಅಸ್ತ್ರ: ರಾಘವೇಶ್ವರ ಶ್ರೀ

ಮಂಗಳೂರು: ಧರ್ಮರಕ್ಷಣೆಗೆ ವೀರ ರಸ, ಭೀಬತ್ಸ ರಸಗಳೇ ಪ್ರಧಾನವಲ್ಲ; ಶೃಂಗಾರರಸದ ಮೂಲಕವೂ ಧರ್ಮರಕ್ಷಣೆ ಮಾಡಬಹುದು ಎಂಬ ತತ್ವವನ್ನು ಜಗನ್ಮಾತೆ ತ್ರಿಪುರಸುಂದರಿ ಲೋಕಕ್ಕೆ ದರ್ಶನ ಮಾಡಿಸಿಕೊಟ್ಟಿದ್ದಾಳೆ. ಜಗನ್ಮಾತೆ ಜಗನ್ಮೋಹಿನಿ ರೂಪದಿಂದ ದುಷ್ಟ ಶಕ್ತಿಗಳ ಸಂಹಾರ ಮಾಡಿ ಧರ್ಮರಕ್ಷಣೆ ಮಾಡಿದ ಅದ್ಭುತ…

Read More
Share This
Back to top