Slide
Slide
Slide
previous arrow
next arrow

ಜಾಗ ಮಾರಾಟಕ್ಕಿದೆ- ಜಾಹೀರಾತು

ಕುಮಟಾದ ಹೆಗಡೆ ರಸ್ತೆಯಲ್ಲಿ 7 ಗುಂಟೆ ಕೃಷಿ ಭೂಮಿ, 3 ಗುಂಟೆ NA ಜಾಗದಲ್ಲಿ ನಿರ್ಮಿಸಲ್ಪಟ್ಟಿರುವ 2 BHK RCC ಮನೆ ಸೇರಿ ಒಟ್ಟೂ10 ಗುಂಟೆ ಜಾಗ ಮಾರಾಟಕ್ಕಿದೆ. (ಪುರೋಹಿತ ವೃತ್ತಿಯವರಿಗೆ ಹೆಚ್ಚಿನ ಆದ್ಯತೆ) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಎಚ್.ಆರ್.…

Read More

ಗೋರೆ ದೇವಾಲಯದಲ್ಲಿ ಕಳ್ಳತನ: ಆರೋಪಿಗಳ ಬಂಧನ

ಕುಮಟಾ: ಧಾರೇಶ್ವರ ಗೋರೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದರೋಡೆ ಮಾಡಿದ ಇಬ್ಬರನ್ನು ಸಿಪಿಐ ತಿಮ್ಮಪ್ಪ ನಾಯ್ಕ ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ವಾಸವಾಗಿದ್ದ ವಿವೇಕಾನಂದ ಖಾರ್ವಿ ತನ್ನ ಸ್ನೇಹಿತನಾದ ಹೊನ್ನಾವರ ಹಳದಿಪುರದ ಈಶ್ವರ ಅಮವಾಸ್ಯೆ ಮುಕ್ರಿ ಜೊತೆ ಸೇರಿ ದರೋಡೆ…

Read More

ಹೊನ್ನಾವರದಲ್ಲಿ ಲೋಕಾಯುಕ್ತ ದಾಳಿ: ಡಿಟೇಲ್ ಸ್ಟೋರಿ ಇಲ್ಲಿದೆ !

ಮುಖ್ಯಾಧಿಕಾರಿ ಪ್ರವೀಣಕುಮಾರ, ಪ.ಪಂ. ಸದಸ್ಯ ವಿಜಯ್ ಕಾಮತ್ ಬಲೆಗೆ | ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದ ಜನ ಹೊನ್ನಾವರ: ಪಟ್ಟಣ ಪಂಚಾಯತ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ…

Read More

ಗುಡ್ಡ ಕುಸಿತ: ಹೊನ್ನಾವರ- ಗೇರುಸೊಪ್ಪ ಮಾರ್ಗದ ಸಂಚಾರ ಸ್ಥಗಿತ

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿ ಹತ್ತಿರದ ವರ್ನಕೇರಿ ಹತ್ತಿರ ಗುಡ್ಡಕುಸಿತವಾಗಿ ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಒಂದೆರಡು ದಿನದ ಹಿಂದೆ ಇದೆ ಸ್ಥಳದ ಹತ್ತಿರದಲ್ಲೆ ಗುಡ್ಡ ಕುಸಿತ ಉಂಟಾಗಿ, ದೊಡ್ಡ ಬಂಡೆ…

Read More

ಕತಗಾಲ ಬಳಿ ರಸ್ತೆ ಜಲಾವೃತ; ಸಂಚಾರ ಬಂದ್

ಕುಮಟಾ: ಕಳೆದೊಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಶಿರಸಿ-ಕುಮಟಾ ಮಾರ್ಗದ ಕತಗಾಲ್ ಬಳಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪ್ರತಿ ವರ್ಷದಂತೆ ಚಂಡಿಕಾ ನದಿಯ ನೀರು ರಸ್ತೆಗೆ ಬರುವ ಕಾರಣದಿಂದ ಕತಗಾಲ್ ಭಾಗದಲ್ಲಿ ಸಂಪೂರ್ಣ ರಸ್ತೆ ಜಲಾವೃತಗೊಂಡಿದ್ದು, ವಾಹನ…

Read More
Share This
Back to top