Slide
Slide
Slide
previous arrow
next arrow

ಶಾಸಕ ಭೀಮಣ್ಣರಿಂದ ಶಿರಸಿ ಕಾ ಮಹಾರಾಜ್ ಸಮಿತಿಯ ಪೋಸ್ಟರ್ ಬಿಡುಗಡೆ

ಶಿರಸಿ: ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಅತ್ಯಂತ ಸಂಭ್ರಮದಿಂದ, ವೈಭವಯುತವಾಗಿ ಆಚರಿಸುವ ಗಣೇಶೋತ್ಸವ ಸಮಿತಿ ಎಂದೇ ಗುರುತಿಸಿಕೊಂಡಿರುವ ಇಲ್ಲಿನ ಅಯ್ಯಪ್ಪ ನಗರ-ಗುಡ್ಡದಮನೆ-ಹುಬ್ಬಳ್ಳಿ ರಸ್ತೆಯ ಶಿರಸಿ ಕಾ ಮಹಾರಾಜ್ ಸಮಿತಿಯ ಪದಾಧಿಕಾರಿಗಳು ಈ ಬಾರಿ ಶಿರಸಿಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ…

Read More

ಕಾರಕುಂಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರ

ಯಲ್ಲಾಪುರ: ‌ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಾರಕುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಂತೂ ಬಗೆಹರಿದಿದೆ. ಕಳೆದ ಕೆಲ ದಿವಸಗಳಿಂದ ವಿದ್ಯುತ್ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಕಾರಕುಂಡಿ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿತ್ತು. ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರ ದೂರಿನ…

Read More

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಲಕ್ಷ್ಮಿಬಾಯಿ ಪಾಟೀಲ್ ಭೇಟಿ: ಪರಿಶೀಲನೆ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಹಾಗೂ ಚಂದಗುಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿವಿಲ್ ನ್ಯಾಯಾಧಿಶರಾದ ಲಕ್ಷ್ಮೀಬಾಯಿ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.    ಮಾಗೋಡ ಜಲಪಾತದ ರಸ್ತೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ…

Read More

ರಸ್ತೆಗುರುಳಿದ ಮರಗಳ ಅಪೂರ್ಣ ತೆರವು: ಜಿಕ್ರಿಯಾ ಮುಲ್ಲಾ ಅಸಮಾಧಾನ

ಯಲ್ಲಾಪುರ: ತಾಲೂಕಿನ ಬಾರೆ ಚಿನ್ನಾಪುರ ರಸ್ತೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗಾಳಿಗೆ ಹಲವು ಮರಗಳು ಬಿದ್ದಿದ್ದು, ತರಾತುರಿಯಲ್ಲಿ ಮರಗಳನ್ನು ಅಪೂರ್ಣ ತೆರವುಗೊಳಿಸಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಜಿಕ್ರಿಯಾ ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತು ರವಿವಾರ…

Read More

ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು

‘ಅಮುಲ್‌’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್‌ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್‌ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…

Read More
Share This
Back to top