Slide
Slide
Slide
previous arrow
next arrow

ಮಳೆಯಬ್ಬರಕ್ಕೆ ವಿವಿಧೆಡೆ ಹಾನಿ; ನ್ಯಾಯಾಧೀಶ ಭರತಚಂದ್ರ ಪರಿಶೀಲನೆ

ಸಿದ್ದಾಪುರ: ಪಟ್ಟಣದ ವಿವಿಧಕಡೆಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತಚಂದ್ರ ಕೆ.ಎಸ್. ಭೇಟಿ ನೀಡಿ ಪರಿಶೀಲಿಸಿದರು.ಹಾಳದಕ್ಕಾದ ಜಾಫರ್ ಇಸೂಬ್ ಸಾಬ್, ಕನಕದಾಸ ಗಲ್ಲಿಯ ಜಟ್ಯಾ ಗಣಪತಿ ಅಂಬಿಗ, ಹೊಸೂರು ಎಲ್.ಬಿ.ನಗರದ ಲಕ್ಷ್ಮಿ…

Read More

ಸಂಸ್ಕಾರದಿಂದ ಧರ್ಮಾರ್ಥ,ಕಾಮ, ಮೋಕ್ಷಗಳು ದೊರೆಯುತ್ತವೆ: ವಿ. ವಿಶ್ವನಾಥ ಭಟ್

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತಿ ಸಂಪದ ವೇದಿಕೆ ಸಹಕಾರದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿದ್ವಾನ್ ವಿಶ್ವನಾಥ ಭಟ್ಟ…

Read More

ಗ್ರೀನ್‌ಕೇರ್  ಸಂಸ್ಥೆ ಜನಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿದೆ: ಜಗದೀಶ ಗೌಡ

ಶಿರಸಿ: ಸರ್ಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸಿ ಜನರ ಬೇಡಿಕೆ ಮತ್ತು ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದ್ದು ಇಂತಹ ಕೆಲಸವನ್ನು ಗ್ರೀನ್‌ಕೇರ್ ಸಂಸ್ಥೆ ಅತ್ಯಂತ ಶ್ರದ್ದೆಯಿಂದ ಮಾಡುತ್ತಿದೆ ಎಂದು ಶಿರಸಿ…

Read More

ಚಿರತೆ ದಾಳಿಗೆ‌ ನಾಯಿ ಬಲಿ

ಯಲ್ಲಾಪುರ: ತಾಲೂಕಿನ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ.ಜು. 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಚಿರತೆಯ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ದೈತ್ಯಾಕಾರದ ಚಿರತೆ ನಾಯಿಯನ್ನು…

Read More

ಪಿಸ್ತೂಲ್ ಹಿಡಿದು‌ ಓಡಾಡುತ್ತಿದ್ದವರ ಬಂಧನ

ಜೊಯಿಡಾ: ಬಸ್ಸಿನಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ…

Read More
Share This
Back to top