Slide
Slide
Slide
previous arrow
next arrow

ನ.22ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಗ್ರಾಮೀಣ ಹಾಗೂ ಪಟ್ಟಣ ಶಾಖೆ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.22, ಬುಧವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಕಸ್ತೂರಬಾನಗರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು…

Read More

ಅರಣ್ಯವಾಸಿಗಳ ರಕ್ಷಣೆಗೆ ಬದ್ಧ: ಡಿ.ಎಫ್.ಓ.ರವಿ ಶಂಕರ್

ಹೊನ್ನಾವರ: ಜಿಪಿಎಸ್ ಆಗಿದೆ ಮನೆ ಕಟ್ಟಲಿಕ್ಕೆ ಕೊಡುವುದಿಲ್ಲ, ಬಿದ್ದಂತಹ ಮನೆ ಕಟ್ಟಲು ಕೊಡುವುದಿಲ್ಲ, ಸಾಗುವಳಿ ಭೂಮಿಯಲ್ಲಿರುವ ಗಿಡ ಮರಗಳನ್ನ ಕಡಿದು ಹಾಕುತ್ತಾರೆ, ಜಿಪಿಎಸ್ ಅಸಮರ್ಪಕವಾಗಿದೆ, ಸರಿ ಮಾಡುವವರು ಯಾರು? ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೈಹಿಕ ಹಿಂಸೆ ಮಾಡಲು ಕಾನೂನಿನಲ್ಲಿ…

Read More

ಪ್ರತಿಭಾಕಾರಂಜಿ: ಸಿ.ವಿ.ಎಸ್.ಕೆ. ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊನ್ನಾವರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿಸಾಧನೆಗೈದಿದ್ದಾರೆ. ಭಾವಗೀತೆ ಸ್ಪರ್ಧೆಯಲ್ಲಿ ಸೃಜನಾ ಡಿ. ನಾಯಕ ಪ್ರಥಮ ಸ್ಥಾನ ಹಾಗೂ ಪಾವನಿ ಎಮ್. ನಾಯ್ಕ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು…

Read More

ಪ್ರತಿಭಾ ಕಾರಂಜಿ: ಇಸಳೂರು ಪ್ರೌಢಶಾಲೆಯ ಸಂಜಯ್ ಸಾಧನೆ

ಶಿರಸಿ: ಇತ್ತೀಚೆಗೆ ನಡೆದ ಪ್ರೌಢಶಾಲಾ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಸಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಜಯ್ ನಾಯ್ಕ್ ಎಸಳೆ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರೌಢಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಮುಖ್ಯ ಆಧ್ಯಾಪಕರು ಶಿಕ್ಷಕ…

Read More

ಕೋಣೆಸರದಲ್ಲಿ ‘ಪಂಚವಟಿ’ ತಾಳಮದ್ದಲೆ ಯಶಸ್ವಿ

ಶಿರಸಿ: ಸೋಂದಾ ಕೋಣೆಸರದ ಕೆಳಗಿನ ಮನೆಯಲ್ಲಿ ಶ್ರೀಮತಿ ವಿಜಯಾ ಮತ್ತ ಪ್ರಭಾಕರ ಹೆಗಡೆ ದಂಪತಿಗಳು, ಮಾತೋಶ್ರೀ ಸರ್ವೇಶ್ವರಿ ಹೆಗಡೆಯವರ ಪುಣ್ಯತಿಥಿಯ ಅಂಗವಾಗಿ ನ.20ರ ಸಂಜೆ “ಪಂಚವಟಿ’’ ತಾಳಮದ್ದಲೆಯನ್ನು ಕುಟುಂಬ ಸದಸ್ಯರೊಂದಿಗೆ ಸಂಪನ್ನಗೊಳಿಸಿ ಕಲಾ ಪ್ರೀತಿಗೆ ಕಾಣಿಕೆ ನೀಡಿದರು. ಸಿದ್ದಾಪುರದ…

Read More
Share This
Back to top