ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ಆ.21, ಬುಧವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಕೋಲಾಹಲವೆದ್ದಿದೆ. ಬಿಜೆಪಿಯಿಂದ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಒಲವು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ವಾಲಿರುವುದರಿಂದ ಬಿಜೆಪಿ ಈ ಚುನಾವಣೆಯಲ್ಲಿ ಅವರನ್ನು ಸಂಕಟದಲ್ಲಿ ಸಿಲುಕಿಸಲು…
Read Moreಸುದ್ದಿ ಸಂಗ್ರಹ
ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಯಲ್ಲಾಪುರ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಹೆಚ್ಚು ಹೆಚ್ಚು ಸಾರ್ವಜನಿಕ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಿ ನಿಗದಿತ ಮಾನವ ದಿನ ಗುರಿ ಸಾಧನೆ ಪೂರೈಸುವಂತೆ ತಾಲ್ಲೂಕಿನ ಗ್ರಾಮ…
Read Moreಸ್ವಂತ ವೆಚ್ಚದಲ್ಲಿ ಅಂಗನವಾಡಿಗಳಿಗೆ ಹಣ್ಣಿನ ಗಿಡಗಳ ವಿತರಣೆ
ಕಾರವಾರ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಣ್ಣು ಹಾಗೂ ತೆಂಗಿನಕಾಯಿ ಸಿಗಲಿ ಎಂಬ ಉದ್ದೇಶದಿಂದ ಹಾಗೂ ಪರಿಸರ ಕಾಳಜಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್ ತಮ್ಮ ಸ್ವಂತ ವೆಚ್ಚದಲ್ಲಿ ಮಾವಿನ ಗಿಡ ಮತ್ತು ತೆಂಗಿನ…
Read Moreಪ್ರೇಕ್ಷಕರೇ ಯಕ್ಷಗಾನ ಕಲೆಯ ಜೀವಾಳ: ಗೋಡೆ ನಾರಾಯಣ ಹೆಗಡೆ
ಶಿರಸಿ: ಯಕ್ಷಗಾನ ಕಲೆಯು ಗಂಡುಮೆಟ್ಟಿನ ಕಲೆಯಾಗಿದ್ದು ಪ್ರೇಕ್ಷಕರೇ ಯಕ್ಷಗಾನ ಕಲೆಯ ಜೀವಾಳ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಗೋಡೆ ನಾರಾಯಣ ಹೆಗಡೆ ಹೇಳಿದರು. ಅವರು ಶಿರಸಿ ಸಮೀಪದ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಅಲ್ಲಿಯ ಶ್ರೀ ಸಹಜಾನಂದ ಅವಧೂತ…
Read Moreಯಶಸ್ವಿಯಾದ ಚಿಟ್ಟಾಣಿ ‘ಯಕ್ಷ ಮುಂಗಾರು:ಹೃದಯಸ್ಪರ್ಶಿ ಸನ್ಮಾನ; ಯಕ್ಷಗಾನ ಪ್ರದರ್ಶನ
ಶಿರಸಿ: ಇಲ್ಲಿಯ ರಂಗಧಾಮದಲ್ಲಿ ಪದ್ಮಶ್ರೀ ಚಿಟ್ಟಾಣಿಯವರ ಪುತ್ರ ನರಸಿಂಹ ಚಿಟ್ಟಾಣಿ ಹಾಗೂ ಅಭಿಮಾನಿ ಬಳಗದವರು ಸೇರಿ ಆಯೋಜಿಸಿದ್ದ `ಚಿಟ್ಟಾಣಿ ಚಿಗುರು ಯಕ್ಷ ಮುಂಗಾರು’ ಕಾರ್ಯಕ್ರಮ ಹೃದಯಸ್ಪರ್ಶಿ ಸನ್ಮಾನ ಮತ್ತು ಯಕ್ಷಗಾನ ಪಾರಿಜಾತ-ನರಕಾಸುರ ವಧೆಗಳು ಅತ್ಯಂತ ಸಂಭ್ರಮದಿಂದ ನಡೆದು ಯಕ್ಷ…
Read More