Slide
Slide
Slide
previous arrow
next arrow

6 ಶಿಕ್ಷಕರಿಗೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಸಿದ್ದಾಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ 2024ನೇ ಸಾಲಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಹೆಗ್ಗರಣಿ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ಅಗೇರ, ತ್ಯಾಗಲಿ ಸಹಿಪ್ರಾ ಶಾಲೆಯ…

Read More

ಭತ್ತದ ಗದ್ದೆಗಳಿಗೆ ಕಾಡುಕೋಣ ದಾಳಿ

ಸಿದ್ದಾಪುರ: ತಾಲೂಕಿನ ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗರಣಿ ಸಮೀಪದ ಕೆರೆಗದ್ದೆ ಸುತ್ತಮುತ್ತ ಕಾಡುಕೋಣಗಳು ನಾಟಿ ಮಾಡಿದ ಗದ್ದೆಗಳಿಗೆ ಧಾವಿಸಿ ಬೆಳೆಯನ್ನು ನಾಶಪಡಿಸುತ್ತಿದೆ. ಕೆರೆಗದ್ದೆಯ ವೆಂಕಟರಮಣ ಶಿವರಾಮ ಹೆಗಡೆ, ಗಣಪತಿ ವಿಶ್ವೇಶ್ವರ ಹೆಗಡೆ ಇವರ ಗದ್ದೆಗಳಿಗೆ ಏಳೆಂಟು ಕಾಡುಕೋಣಗಳ…

Read More

ಚಿತ್ರಕಲೆ ತರಬೇತಿ ಶಿಬಿರಕ್ಕೆ ಚಾಲನೆ

ಸಿದ್ದಾಪುರ : ತಾಲೂಕಿನ ಮುಗದೂರನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ಆಯೋಜಿಸಿದ್ದ  ಉಚಿತ ಚಿತ್ರಕಲೆ ತರಬೇತಿ ಶಿಬಿರಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಬಿ. ಎಂ. ವಿದ್ಯಾರ್ಥಿಗಳಿಗೆ…

Read More

ಸೆ.4ಕ್ಕೆ ವಿದ್ಯುತ್ ಕಡಿತ

ಶಿರಸಿ: ವಿದ್ಯುತ್ ಕಾಮಗಾರಿ‌‌ ಹಿನ್ನೆಲೆಯಲ್ಲಿ ಸೆ.4, ಬುಧವಾರರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ 220/11 ಕೆ.ವಿ ಎಸಳೆ ಉಪಕೇಂದ್ರ, ಕೆ.ಎಚ್.ಬಿ 11 ಕೆ.ವಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನರ, ವಿವೇಕಾನಂದನಗರ, ಫಾರೆಸ್ಟ ಕಾಲೋನಿ, ಗ್ರಾಮೀಣ-1 ಶಾಖೆಯ…

Read More

ಸರಣಿ ಅಪಘಾತ: ಐದು ವಾಹನಗಳು ಜಖಂ, ಈರ್ವರಿಗೆ ಗಾಯ

ಕುಮಟಾ: ಕಂಟೇನರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಧಾರೇಶ್ವರ ಬಳಿಯ ಮಠದ ಸಮೀಪ ಸರಣಿ‌ ಅಪಘಾತ ಸಂಭವಿಸಿದ್ದು ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಪಲ್ಟಿಯಾಗಿದೆ. ಸರಣಿ ಅಪಘಾತದಲ್ಲಿ ಒಟ್ಟು ಐದು ವಾಹನಗಳು ಜಖಂ ಆಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ಕುಮಟಾದಿಂದ…

Read More
Share This
Back to top