ಸಿದ್ದಾಪುರ: ದೀರ್ಘಕಾಲದಿಂದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಗ್ರಾಮೀಣ ಅಭಿವೃದ್ಧಿಯಲ್ಲಿ ತಮ್ಮದೇ ಆದ ಸೇವಾ ವಿಶಿಷ್ಟ ಸ್ಥಾನ ರೂಪಿಸಿರುವ ತಾಲೂಕಿನ ಮಸಗುತ್ತಿಯ ಶಂಕರ ಸುಬ್ರಾಯ ಭಟ್ಟ ಇವರಿಗೆ ಬೆಂಗಳೂರಿನಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ…
Read Moreಸುದ್ದಿ ಸಂಗ್ರಹ
ಹುಡುಗಿ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಗ್ರಾ.ಪಂ.ಸದಸ್ಯನಿಗೆ ಧರ್ಮದೇಟು
ಹೊನ್ನಾವರ; ಹುಡುಗಿಯೊರ್ವಳಿಗೆ ಅಶ್ಲೀಲ ಸಂದೇಶವನ್ನು ರವಾನಿಸುತ್ತಿದ್ದ ಗ್ರಾ.ಪಂ. ಸದಸ್ಯನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಸಂಭವಿಸಿದೆ. ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶ ರವಾನಿಸುವ ಕೆಟ್ಟ ಚಾಳಿ ರೂಡಿಸಿಕೊಂಡಿದ್ದ. ಈ ಬಗ್ಗೆ ಎಚ್ಚರಿಸಿದಾಗ ಕುಮಟಾ ಭಾಗದ ರಾಜಕೀಯ ಮುಖಂಡರೊರ್ವರ…
Read More‘ಹವ್ಯಕ ದೇಶ ರತ್ನ’ ಪುರಸ್ಕಾರ ಪಡೆದ ಪ್ರಸನ್ನ ಹೆಗಡೆ
ಶಿರಸಿ: ಶಿರಸಿ ಮೂಲದ ಪ್ರಸನ್ನ ಹೆಗಡೆ ಇವರಿಗೆ ವಾಯು ಸೇನೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನಲ್ಲಿ ನಡೆದ ತೃತೀಯ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ದೇಶ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. 2014ರಲ್ಲಿ ಹರತೀಯ ವಾಯುಸೇನೆಗೆ ಸೇರ್ಪಡೆಗೊಂಡರು. ಸೇನೆಯ ತಾಂತ್ರಿಕ…
Read Moreಗಣರಾಜ್ಯೋತ್ಸ ಪೆರೆಡ್‌ಗೆ ಶಿರಸಿಯ ಅಶ್ವಿನಿ ಹೆಗಡೆ ಆಯ್ಕೆ
ಶಿರಸಿ: ಇಲ್ಲಿನ ಪ್ರತಿಷ್ಟಿತ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಮಹಿಳಾ ಕೆಡೆಟ್ ಅಶ್ವಿನಿ ಗಜಾನನ ಹೆಗಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೆಡ್‌ಗೆ ಮತ್ತು ಪಿಎಂ ರ‌್ಯಾಲಿಗೆ ಆಯ್ಕೆಯಾಗಿದ್ದಾರೆ. ಮಹಾವಿದ್ಯಾಲಯದ ಎನ್‌ಸಿಸಿ ವಿಭಾಗ…
Read Moreರೈತರ ಸೇವಾ ಸಹಕಾರಿ ಸಂಘದಲ್ಲಿ ಅರಳಿದ ‘ಕಮಲ’
ಹಳಿಯಾಳ : ನಗರದ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಿದರು. ಸಂಘದ ಆಡಳಿತ ಮಂಡಳಿಗೆ ನಡೆದ ಈ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ…
Read More