Slide
Slide
Slide
previous arrow
next arrow

ಅಂಕದೊಂದಿಗೆ ಕೌಶಲ್ಯ, ಸಾಮಾನ್ಯ ಜ್ಞಾನ ಇದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ: ಜಿ.ಟಿ.ಭಟ್

ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಮಂಜರಿ’ಯನ್ನು ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಎರೆಯುವ ಮೂಲಕ ಕಾಲೇಜಿನ ಪ್ರಾಚಾರ್ಯ ಪ್ರೊ ಜಿ.ಟಿ.ಭಟ್ ಉದ್ಘಾಟಿಸಿದರು. ಅವರು ಮಾತನಾಡಿ ಇಂದು ಶಿಕ್ಷಣದಲ್ಲಿ…

Read More

ಕ್ಯಾದಗಿ ವಿಎಸ್ಎಸ್ ಸಂಘಕ್ಕೆ 18.11ಲಕ್ಷ ರೂ. ಲಾಭ

ಸಿದ್ದಾಪುರ: ತಾಲೂಕಿನ ಕ್ಯಾದಗಿಯ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 18.11ಲಕ್ಷ ರೂಗಳಷ್ಟು ನಿವ್ವಳ ಲಾಭಹೊಂದಿದ್ದು ಎಂದು ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಹೇಳಿದರು. ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಸಂಘವು 1976ರಲ್ಲಿ ಸ್ಥಾಪನೆಯಾಗಿ…

Read More

ಸೆ.15ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ನಗರದ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ “ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ” ವನ್ನು ಸೆ.15,ರವಿವಾರದಂದು ಏರ್ಪಡಿಸಲಾಗಿದೆ. ಬೆಳಿಗ್ಗೆ 10-00 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ…

Read More

ಗದ್ದೆಮನೆ ಗಣೇಶೋತ್ಸವದಲ್ಲಿ ರೂಪಾಲಿ ನಾಯ್ಕ್ ಭಾಗಿ

ಸಿದ್ದಾಪುರ: ತಾಲೂಕಿನ ಆಲ್ಮನೆ-ಗದ್ದೆಮನೆ ಗಣೇಶೋತ್ಸವ ಯುವಕ ಸಮಿತಿ ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರನ್ನು ಯುವಕ…

Read More

ಹನುಮಾಪುರದಲ್ಲಿ ರೋಜಗಾರ ದಿವಸ ಆಚರಣೆ

ಕಾರವಾರ: ಗ್ರಾಮ ಪಂಚಾಯತಿಗಳಿಂದ ಮಹಾತ್ಮ ಗಾಂಧಿ ನರೇಗಾದಡಿ ಕೈಗೊಳ್ಳುವ ಕಾಲುವೆ, ಅರಣ್ಯ ಕಾಂಟೂರ ಟ್ರಂಚ್, ಕೆರೆ, ಶಾಲಾ ಸಮಗ್ರ ಅಭಿವೃದ್ಧಿಯಂತಹ ಸಮುದಾಯ ಕಾಮಗಾರಿಯಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಕೂಲಿ ಕೆಲಸ ಹಾಗೂ ವೈಯಕ್ತಿಕವಾಗಿ ದನದ ಕೊಟ್ಟಿಗೆ, ಜೈವಿಕ ಅನಿಲ,…

Read More
Share This
Back to top