ಶಿರಸಿ: ಮುಂಡಗೋಡದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 7 ನೇ ವರ್ಗದ ವಿದ್ಯಾರ್ಥಿನಿ ಸಾಧನಾ ಗೌಡ ವಿಭಾಗ ಮಟ್ಟಕ್ಕೆ…
Read Moreಸುದ್ದಿ ಸಂಗ್ರಹ
ಸಮಾಜದ ಸವಾಲುಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ: ಡಾ.ವಿ.ಕೆ.ಭಟ್
ಬಾಳಿಗಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ…
Read Moreಸ್ವರ್ಣ ಗೆದ್ದ ಭರತ್
ಶಿರಸಿ: ನಗರದ ಎಂಎಂ ಮಹಾವಿದ್ಯಾಲಯದ ವಿದ್ಯಾರ್ಥಿ ಕು. ಭರತ್ ಕೊಠಾರಿ ಸಂಗೀತ ವಿಷಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೀಡುವ ಪದ್ಮಭೂಷಣ ಡಾ. ಬಸವರಾಜ್ ರಾಜಗುರು ಸ್ವರ್ಣ ಪದಕ ಪಡೆದಿದ್ದಾನೆ. ಇವನ…
Read Moreಬಾಳಿಗಾ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ: ದತ್ತಿನಿಧಿ ವಿತರಣೆ
ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ದೀಪದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಮಿರ್ಜಾನಿನ ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕರಾದ ವಿಷ್ಣುಮೂರ್ತಿ ಪಿ. ಶ್ಯಾನಭಾಗ ಶಿಕ್ಷಕನಾದವನು ಜ್ಞಾನದ ಪ್ರಸಾರವನ್ನು…
Read Moreಸಂಸ್ಕೃತ ಕಲಿಕೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ: ದಿನೇಶ್ ಶೆಟ್ಟಿ
ಶಿರಸಿ: ಸಂಸ್ಕೃತ ಭಾಷೆಯು ಅದೊಂದು ಅಗಾಧವಾದ ಜ್ಞಾನಭಂಢಾರವಾಗಿದೆ. ನಮಗೆ ಜೀವನದ ಪದ್ದತಿ ಮತ್ತು ಆದರ್ಶಗಳನ್ನು ರೂಪಿಸುವ ಭಾಷೆಯಾಗಿದೆ. ಇಂದು ಗಣಕೀಕರಣಗೊಂಡ ದೇವಭಾಷೆಯಾಗಿದೆ. ಇಂದು ಕೇವಲ ಹತ್ತು ದಿನದಲ್ಲಿ ಸಂಭಾಷಣೆ ಮಾಡುವದನ್ನು ಕಲಿಯಬಹುದಾದ ಭಾಷೆ ಸಂಸ್ಕೃತ ಎಂದು ಸಿದ್ದಾಪುರ ಪ್ರಶಾಂತಿ…
Read More