ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿ ಮತ್ತು ಮುಂಡಿಗೆಕೆರೆ ಪಕ್ಷಿಧಾಮದ ಸರಹದ್ದಿನಲ್ಲಿ ಮುಂಗಾರು ಪೂರ್ವ ಮಳೆ 213.3 ಮಿಮೀ ಆಗಿರುತ್ತದೆ.2015 ರಿಂದ ಪ್ರತಿವರ್ಷ ಜೂನ್ 1 ರಿಂದ 30ರ ವರೆಗೆ ಬಿದ್ದ ಮಳೆಯನ್ನು ಅವಲೋಕಿಸಿದಾಗ ,ಈ ವರ್ಷ ಅತೀ ಕಡಿಮೆ…
Read Moreಸುದ್ದಿ ಸಂಗ್ರಹ
ಮತದಾನದ ಪ್ರಕ್ರಿಯೆ ಅರಿವು ಮೂಡಿಸಲು ಚಂದನದಲ್ಲಿ ‘ಶಾಲಾ ಸಂಸತ್ ಚುನಾವಣೆ’
ಶಿರಸಿ: ನರೆಬೈಲಿನ ‘ಇಲಕ್ಟೋರಲ್ ಲಿಟರಸಿ ಕ್ಲಬ್’ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ಇದರ ಅಡಿಯಲ್ಲಿ ಜು.01 ರಂದು ಶಾಲಾ ಸಂಸತ್ತಿನ ಚುನಾವಣೆ ಮತ್ತು ಆಯ್ಕೆಯ ಪ್ರಕ್ರಿಯೆ ನಡೆಯಿತು. 6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತದಾನ…
Read Moreಪ್ರಭಾತನಗರ ಶಾಲಾ ಕಾಂಪೌಂಡ್ ಗೋಡೆ ಕುಸಿತ
ಹೊನ್ನಾವರ:ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯು ಕುಸಿದು ಹಾನಿ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.…
Read Moreಧಾರಾಕಾರವಾಗಿ ಸುರಿಯುತ್ತಿರುವ ಮಳೆ:ವಿವಿಧೆಡೆ ಹಾನಿ
ಹೊನ್ನಾವರ: ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಧಾರಾಕಾವಾಗಿ ಮಳೆ ಸುರಿಯುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಕರ್ಕಿ ಗ್ರಾಮದ ರಾಮಚಂದ್ರ ನಾಯ್ಕ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಚಿತ್ತಾರ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ…
Read Moreಜು.4ರಿಂದ ಇಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿ
ಕುಮಟಾ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿಯು (ಗೃಹೋಪಯೋಗಿ ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸರ್, ಸಿಂಗಲ್ ಫೇಸ್ ಪಂಪ್‌ಸೆಟ್ ಇತ್ಯಾದಿ) ಜು.04ರಿಂದ ಆ.02ರವರೆಗೆ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿ…
Read More