ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀ ಜ್ಞಾನೇಶ್ವರೀ ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ 37ನೇ ಚಾತುರ್ಮಾಸ್ಯ ವ್ರತ ಆಶಾಢ ಪೂರ್ಣಿಮೆ( ಗುರುಪೂರ್ಣಿಮೆ)ಯ ಜುಲೈ 13ರಿಂದ ಶ್ರೀ ದತ್ತಾತ್ರೇಯ ಕ್ಷೇತ್ರವಾದ ಭೀಮಾ ಅಮರಜಾ ಸಂಗಮವಾದ ಶ್ರೀ ಕ್ಷೇತ್ರ…
Read Moreಸುದ್ದಿ ಸಂಗ್ರಹ
ಗದ್ದೆಯಲ್ಲಿ ಕೆಲಸಮಾಡುತ್ತಿದ್ದವನ ಮೇಲೆ ಏಕಾಏಕಿ ಕರಡಿ ದಾಳಿ:ಗಂಭೀರ ಗಾಯ
ಕಾರವಾರ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿಮಾಡಿ ಗಾಯಗೊಳಿಸಿರುವ ಘಟನೆ ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ. ಬರಪಾಲಿಯ ಸಂದೀಪ ಅಣಶಿಕರ (32) ಗಾಯಗೊಂಡ ರೈತರಾಗಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಎರಗಿ ಬಂದ…
Read Moreಸತ್ಯಂ ಅಕಾಡೆಮಿ ಕೋಚಿಂಗ್ ಸೆಂಟರ್ ಪ್ರಾರಂಭ
ಶಿರಸಿ; ಸತ್ಯಂ ಅಕಾಡೆಮಿ, ಶಿರಸಿ ಹಾಗೂ ‘ಪ್ರಗತಿ ಪಥ’ ಪೌಂಡೇಶನ್ (ರಿ.), ಶಿರಸಿ ಇದರ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ದೇವಿಕೇರಿ ರಸ್ತೆಯ ಸತ್ಯಂ ಅಕಾಡೆಮಿ, ಶ್ರೇಯಸ್ ಆರ್ಕೆಡ್, ಮೊದಲ ಮಹಡಿಯಲ್ಲಿ ನಡೆಯಿತು. ಪಿಯುಸಿ ವಿದ್ಯಾರ್ಥಿಗಳಿಗೆ ಪಿಯು ಬೋರ್ಡ್ ಪರೀಕ್ಷೆ,…
Read Moreಆಜಾದಿ ಕಾ ಅಮೃತ ಮಹೋತ್ಸವ:ವನ ನಿರ್ಮಾಣ ಕಾರ್ಯಕ್ಕೆ ಸಚಿವ ಹೆಬ್ಬಾರ್ ಚಾಲನೆ
ಯಲ್ಲಾಪುರ: ಪಟ್ಟಣದ ಗಾಂಧಿ ನಗರದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನ ನಿರ್ಮಾಣ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಗಿಡ ನೆಟ್ಟು ನೀರುಣಿಸುವುದರ ಮೂಲಕವಾಗಿ ಚಾಲನೆ ನೀಡಿದರು. ಈ…
Read Moreನಾವು ಸಂಸ್ಕೃತರಾದರೆ ಸಮಾಜದಿಂದಲೂ ಸಂಸ್ಕೃತ ನಿರೀಕ್ಷಿತ: ಕೆರೇಕೈ
ಶಿರಸಿ: ನಾವು ಸಂಸ್ಕೃತರಾದರೆ ಸಮಾಜ ಸಂಸ್ಕ್ರತ ನಿರೀಕ್ಷಿಸುತ್ತದೆ ಎಂಬ ಸಂಗತಿ ನಿಜವಾಗಿದೆ ಎಂದು ನಾಡಿನ ಹೆಸರಾಂತ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು. ಕರ್ನಾಟಕ ವಿಶ್ವ ವಿದ್ಯಾಲಯದಿಂದ ನೂತನವಾಗಿ ವಿದ್ಯಾ ವಾಚಸ್ಪತಿ ಡಿ ಲಿಟ್ ಪದವಿ ಪುರಸ್ಕೃತರಾಗಲಿರುವ ಅವರನ್ನು…
Read More