ದಾಂಡೇಲಿ: ಸ್ಥಳೀಯ ನಗರಸಭೆಯಲ್ಲಿ ಕಳೆದ 38 ವರ್ಷದಿಂದ ಪೌರಕಾರ್ಮಿಕನಾಗಿ ಶಿಸ್ತಿನಿಂದ ಸೇವೆ ಸಲ್ಲಿಸಿ ಶಿಸ್ತಿನ ಸಿಪಾಯಿ ಎಂದೇ ಹೆಸರು ಪಡೆದಿದ್ದ ಪೆದ್ದಣ್ಣ ಹರಿಜನ ಸೇವೆಯಿಂದ ನಿವೃತ್ತರಾಗಿದ್ದಾರೆ. ನಗರದ 14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ ಪೆದ್ದಣ್ಣ ಮಾರೆಪ್ಪ ಹರಿಜನ ಅವರು…
Read Moreಸುದ್ದಿ ಸಂಗ್ರಹ
ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನಾ ಸಮಾರಂಭ
ದಾಂಡೇಲಿ: ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಶಾಲಾ ಸಂಸತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಶುಕ್ರವಾರ ಜನತಾ ವಿದ್ಯಾಲಯದ ಬೆಳ್ಳಿಹಬ್ಬ ಸಭಾಭವನದಲ್ಲಿ ಜರುಗಿತು. ಶಾಲಾ ಸಂಸತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಜನತಾ…
Read Moreಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ
ದಾಂಡೇಲಿ: ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸಂಸ್ಥೆಯ 101ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕರಾದ ರೆಮೆಂಡ್ ಪ್ರಾನ್ಸೀಸ್ ಮಸ್ಕರೆನ್ಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ…
Read Moreಗೃಹ ರಕ್ಷಕ ಘಟಕದ ವತಿಯಿಂದ ಉಚಿತ ಪಠ್ಯಪುಸ್ತಕ ವಿತರಣೆ
ಹಳಿಯಾಳ: ಪಟ್ಟಣದ ಗೃಹ ರಕ್ಷಕ ಘಟಕದ ವತಿಯಿಂದ ಶುಕ್ರವಾರ ತಾಲೂಕಿನ ತಿಮ್ಮಾಪೂರ ಗ್ರಾಮದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ರಕ್ಷಕ ಸಿಬ್ಬಂದಿಗಳು ನಮ್ಮ ಸೇವೆ ನಿರಂತರ…
Read Moreಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಅಖಿಲೇಶ್ ಪ್ರಥಮ
ಕಾರವಾರ: ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಯೋಜನೆ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅವರು ಆಯೋಜಿಸಿದ್ದ 19ನೇ ರಾಜ್ಯಮಟ್ಟದ ಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಕಾರವಾರ ನಗರದ ಅಖಿಲೇಶ್ ನಾಗೇಶ್ ನಾಯ್ಕ ಅವರು ಕಾಲೇಜು ವಿಭಾಗದ ‘ಕುಡಿತದ ಕೆಡಕು’…
Read More