ಭಟ್ಕಳ: ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಅಬ್ಬರದ ಮಳೆ ಹಿನ್ನಲೆ ಯಲ್ಲಿ ಆ.2, ಮಂಗಳವಾರ ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ…
Read Moreಸುದ್ದಿ ಸಂಗ್ರಹ
ಅಂತರಾಷ್ಟ್ರೀಯ ವೈದ್ಯಕೀಯ ಪ್ರತಿನಿಧಿಗಳ ದಿನಾಚರಣೆ
ಶಿರಸಿ: “ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ( ಶಿರಸಿ)ವು ರೋಟರಿ ಸಭಾ-ಭವನದಲ್ಲಿ “ಅಂತರಾಷ್ಟ್ರೀಯ ವೈದ್ಯಕೀಯ ಪ್ರತಿನಿಧಿಗಳ ದಿನಾಚರಣೆಯನ್ನು ಆ.1ರಂದು ಅತ್ಯಂತ ಸಂಭ್ರಮದಲ್ಲಿ ಆಚರಿಸಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸದಾನಂದ ನಾಯ್ಕ್ (ABM-EAST-WEST PH.), ರಾಘವೇಂದ್ರ ಶೆಟ್ಟಿ (ABM-ZYDUS…
Read Moreಸೇವಾದಳದ ಶಿಕ್ಷಣದಿಂದ ಮಕ್ಕಳಲ್ಲಿ ಮೌಲ್ಯ ಸಹಕಾರ, ಶಿಸ್ತು, ಸಹಬಾಳ್ವೆ, ಗುಣಗಳ ಹೆಚ್ಚಳ: ಸ್ಪೀಕರ್ ಕಾಗೇರಿ
ಶಿರಸಿ: ನಗರದ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಶಿರಸಿ ತಾಲೂಕು ಭಾರತ ಸೇವಾದಳ ಶಾಖಾ ನಾಯಕ / ನಾಯಕಿಯರ ಪುನಃಶ್ಚೇತನ ಶಿಬಿರವನ್ನು ಜು.30 ಶನಿವಾರದಂದು ಸಭಾಧ್ಯಕ್ಷ, ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತ,…
Read Moreಎಂಜಿನಿಯರಿಂಗ್ ವಿದ್ಯಾರ್ಥಿಗಳ ‘ಗ್ರೀನ್ ಕಾಂಕ್ರೀಟ್ ಫೇವರ್ ಬ್ಲಾಕ್’ ಪ್ರಾಜೆಕ್ಟ್’ಗೆ ಸ್ಥಾನ
ಕಾರವಾರ: ತಾಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ‘ಗ್ರೀನ್ ಕಾಂಕ್ರೀಟ್ ಫೇವರ್ ಬ್ಲಾಕ್’ ಪ್ರಾಜೆಕ್ಟ್ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದೆ. ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೃಷ್ಟಿ ಇನೋವೇಶನ್ ಎಕ್ಸ್ಚೇಂಜ್ ಉನ್ನತ ಶಿಕ್ಷಣ ಇಲಾಖೆ,…
Read Moreಬೈಕ್ ರ‍್ಯಾಲಿ ಮೂಲಕ ಪೊಲೀಸರಿಂದ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು
ಭಟ್ಕಳ: ಪಟ್ಟಣದಲ್ಲಿ ಶನಿವಾರ ನಗರ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೈಕ್ ರ‍್ಯಾಲಿ ನಡೆಸುವುದರ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಕಳೆದ ಕೆಲ ದಿನಗಳ ಹಿಂದಷ್ಟೇ…
Read More