Slide
Slide
Slide
previous arrow
next arrow

ಎಲೆಕ್ಟ್ರಿಕ್ ವಾಹನದ ಬ್ಯಾಟರಿಯ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯಲ್ಲಿ ಎಲೆಕ್ಟ್ರಿಕ್ ವಾಹನದ ಬ್ಯಾಟರಿಯ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಆನ್ಲೈನ್ ಮುಖಾಂತರ ನಡೆದ ಈ ಕಾರ್ಯಕ್ರಮದಲ್ಲಿ ಇಂದೋರ್‌ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾರ್ಯನಿರ್ವಹಿಸುತ್ತಿರುವ ಡಾ.ಎಸ್.ಜಾನಕಿರಾಮನ್ ಅವರು ಉಪನ್ಯಾಸಕರಾಗಿದ್ದರು.ಎಲೆಕ್ಟ್ರಿಕ್…

Read More

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಕುರಿತು ತರಬೇತಿ ಕಾರ್ಯಕ್ರಮ

ಮುಂಡಗೋಡ: ಕೇಂದ್ರ ಸರ್ಕಾರವು ಜಲ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ತಾಲೂಕು ಮಟ್ಟದಲ್ಲಿ ಯೋಜಿತ ಕಾಮಗಾರಿಗಳನ್ನು ಕೈಗೊಂಡು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಬಿ.ಕಟ್ಟಿ ಅಭಿಪ್ರಾಯಪಟ್ಟರು.ಮಹಾತ್ಮ ಗಾಂಧಿ ರಾಷ್ಟ್ರೀಯ…

Read More

ಕಬ್ಬು ಬೆಳೆಗಾರರ ಹೋರಾಟಕ್ಕೆ ಜೆಡಿಎಸ್ ಬೆಂಬಲ: ರೋಶನ್ ಬಾವಾಜಿ

ದಾಂಡೇಲಿ: ಹಳಿಯಾಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ನ್ಯಾಯೋಚಿತವಾಗಿದೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ರೋಶನ್ ಬಾವಾಜಿ ಹೇಳಿದ್ದಾರೆ.ಅವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಬ್ಬು ಬೆಳೆಗಾರರು ಬಹಳ…

Read More

ಸಂಪರ್ಕ ಕೊಡುವ ಮೊದಲೇ ಸೆಪ್ಟಿಕ್ ಚೇಂಬರ್‌ನಲ್ಲಿ ಸೋರಿಕೆ

ದಾಂಡೇಲಿ: ನಗರದ ಅಂಬೇವಾಡಿಯಲ್ಲಿ ಸೆಪ್ಟಿಕ್ ಚೇಂಬರೊಂದರಿಂದ ಸಂಪರ್ಕ ಕೊಡುವ ಮುನ್ನವೆ ತ್ಯಾಜ್ಯ ನೀರು ಹೊರ ಹರಿಯುತ್ತಿರುವುದು ಕಂಡುಬಂದಿದೆ.ನಗರದೆಲ್ಲೆಡೆ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಈಗಾಗಲೆ ಕಾಲಾವಧಿ ಮುಗಿದಿರುವುದರಿಂದ ನಿಗದಿತವಾದ ಕಾಲಮಿತಿಯೊಳಗೆ ಯುಜಿಡಿ ಕಾಮಗಾರಿ ಮುಗಿಸಬೇಕಾದ ಜವಾಬ್ದಾರಿ ಯುಜಿಡಿ…

Read More

ಅತಿಕ್ರಮಣದಾರರಿಗೆ ಹಕ್ಕು ಕೊಡಿಸಲು ಪ್ರಯತ್ಮ ಸಾಗಿದೆ: ಕಾಗೇರಿ

ಸಿದ್ದಾಪುರ: ಅತಿಕ್ರಮಣದಾರರಿಗೆ ಕಾಯ್ದೆಯ ತೊಡಕು, ನ್ಯಾಯಾಲಯದ ಆದೇಶಗಳ ನಡುವೆಯೂ ಕಾನೂನುಬದ್ಧವಾಗಿ ಹಕ್ಕು ಕೊಡಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅತಿಕ್ರಮಣದಾರರ ಹಿತರಕ್ಷಣೆ ಮಾಡಿಲ್ಲ ಅಂದರೆ ಅವರನ್ನು ಯಾವತ್ತೋ ಒಕ್ಕಲೆಬ್ಬಿಸುತ್ತಿದ್ದರು. ನಾವು…

Read More
Share This
Back to top