ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ಈ ಕೆಳಗಿನ ಯಾತ್ರೆಗಳು ಹಾಗೂ ಪ್ರವಾಸಗಳ ಬುಕಿಂಗ್ ಪ್ರಾರಂಭವಾಗಿದೆ. *ಚಾರ್ ಧಾಮ ಯಾತ್ರೆ* :(ಬದರಿ,ಕೇದಾರ,ಗಂಗೋತ್ರಿ , ಯಮುನೋತ್ರಿಗಳನ್ನೊಳಗೊಂಡ 13 ದಿನಗಳ ಯಾತ್ರೆ) ಹೊರಡುವ ದಿನಾಂಕ: 07.10.22 *ಕಾಶಿಯಾತ್ರೆ* 🙁 8 ದಿನಗಳು…
Read Moreಸುದ್ದಿ ಸಂಗ್ರಹ
ಸಿಎ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಗಣಪತಿ ಹೆಗಡೆ ಉತ್ತೀರ್ಣ
ಶಿರಸಿ; ತಾಲೂಕಿನ ಪಂಚಲಿಂಗದ ಗಣಪತಿ ಹೆಗಡೆ ಪ್ರಸಕ್ತ ಸಾಲಿನ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು ಶ್ರೀಮತಿ ವತ್ಸಲಾ ಹಾಗೂ ಶ್ರೀಧರ ಹೆಗಡೆ ಇವರ ಪುತ್ರರಾಗಿದ್ದು, ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರಸಿಯ ಪ್ರತಿಷ್ಠಿತ ಎಂ ಇ ಎಸ್…
Read Moreಎನ್.ಇ.ಪಿ ವ್ಯವಸ್ಥೆಯಿಂದ ದೇಶದ ಶೈಕ್ಷಣಿಕ ವಿಧಾನ ಪರಿವರ್ತನೆ: ಡಾ ಆರ್.ಜಿ.ಹೆಗಡೆ
ಶಿರಸಿ: ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ದೇಶದ ಶೈಕ್ಷಣಿಕ ವಿಧಾನವನ್ನು ಪರಿವರ್ತನೆ ಮಾಡಲಿದೆ. ಮೊದಲು ಭಾಷೆ ಮತ್ತು ಐಚ್ಛಿಕ ವಿಷಯಗಳ ಎರಡು ಸಂಯೋಜನೆಯ ವ್ಯವಸ್ಥೆ ಇತ್ತು, ಎನ್ ಇ ಪಿ ವ್ಯವಸ್ಥೆಯಲ್ಲಿ ನಾಲ್ಕು ರೀತಿಯ ಸಂಯೋಜನೆ ನೀಡಿದ್ದು ಭಾಷಾ…
Read Moreಜು.19ಕ್ಕೆ ಮರಾಠ ಅಭಿವೃದ್ಧಿ ನಿಗಮ ಪ್ರಾರಂಭೋತ್ಸವ
ಶಿರಸಿಃ ಕ್ಷತ್ರಿಯ ಮರಾಠಾ ಸಮುದಾಯ ಹಾಗೂ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಆರ್ಯ ಮರಾಠಾ, ಮುಂತಾದ ಜನಾಂಗಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ರಚಿಸಿರುವುದಕ್ಕೆ ಜಿಲ್ಲೆಯ ಕ್ಷತ್ರೀಯ ಮರಾಠ ಸಮುದಾಯದವರಿಗೆ ಹಾಗೂ…
Read Moreಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇನ್ನಿಲ್ಲ
ಶಿರಸಿ: ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ಕಲಾಸೇವೆ ಮಾಡುತ್ತ ಬಂದಿದ್ದ ಹಿರಿಯ ಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇಹಲೋಕ ತ್ಯಜಿಸಿದರು. ಯಕ್ಷಗಾನ ಹಿಮ್ಮೇಳದ ಮದ್ದಲೆ ವಾದಕರಾಗಿ ಹೆಸರು ಮಾಡಿದ ಅವರು ಅಕಾಲಿಕವಾಗಿ ನಿಧನ ಹೊಂದಿದರು. ತಮ್ಮ…
Read More