ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅಗಸ್ಟ 15 ಸೋಮವಾರ ಮುಂಜಾನೆ 8 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಸಂಘಟಿಸಲಾಗಿದೆ…
Read Moreಸುದ್ದಿ ಸಂಗ್ರಹ
ಲಯನ್ಸ್ ಕ್ಲಬ್’ನಿಂದ ಬಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ
ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಬಕ್ಕಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅನೇಕ ಚಟುವಟಿಕೆಗಳ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮೊದಲೇ ಆಯೋಜಿಸಿದ್ದ ‘ಆಝಾದಿ ಕಾ ಅಮೃತ ಮಹೋತ್ಸವ್’ ವಿಷಯದ…
Read Moreಕಾಗೇರಿಯಲ್ಲಿ ಜನ ಗಣ ಮನ
ಶಿರಸಿ: ಹರ್ ಘರ್ ತಿರಂಗದ ಅಭಿಯಾನದ ಭಾಗವಾಗಿ ತಾಯಿ ಊರಿನಲ್ಲಿ ಧ್ವಜ ವಂದನೆ ಮಾಡಿದರೆ ಮಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ಬೆಂಗಳೂರಿನ ಮನೆ ಹಾಗೂ ವಿಧಾನಸೌಧದಲ್ಲಿ ಧ್ವಜ ವಂದನೆ ಮಾಡಿದರು. ಸ್ವಗೃಹ ಶಿರಸಿಯ ಕಾಗೇರಿ ಊರಿನಲ್ಲಿ ಇರುವ…
Read Moreಕದಂಬ ಮಾರ್ಕೆಟಿಂಗ್- ಗೋಟಡಿಕೆ ಟೆಂಡರ್: ಜಾಹಿರಾತು
ಕದಂಬ ಮಾರ್ಕೆಟಿಂಗ್ ಶಿರಸಿಗೋಟಡಿಕೆ ಟೆಂಡರ್ ದಿನಾಂಕ 16-08-2022 ರಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗೋಟಡಿಕೆ ಟೆಂಡರ್ ನಡೆಯಲಿದ್ದು, ಮಳೆಗಾಲದಲ್ಲಿ ಬಿದ್ದ ಹಣ್ಣಡಿಕೆ, ಗೋಟು, ಕೊಳೆ ಅಡಿಕೆಗಳನ್ನು ರೈತರು ಟೆಂಡರ್ ಗೆ ತರಬಹುದಾಗಿದೆ. ಸ್ಥಳ: ಕದಂಬ ಮಾರ್ಕೆಟಿಂಗ್ ಆವರಣ…
Read Moreವೈದ್ಯಕೀಯ ಪ್ರತಿನಿಧಿಗಳ ಸಂಘದಿಂದ ವಿಭಿನ್ನ ರೀತಿಯಲ್ಲಿ ಅಮೃತ ಮಹೋತ್ಸವ ಆಚರಣೆ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಆ.13,ಶನಿವಾರದಂದು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಅಬ್ರಿಮನೆಯ ಹತ್ತಿರ ಇರುವ “ಸುಯೋಗ ಧಾಮ” ಆಶ್ರಯಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಖುರ್ಚಿಗಳನ್ನು ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.ಸಂಘದ ಅಧ್ಯಕ್ಷರಾದ ಸಂತೋಷ್…
Read More