ನವದೆಹಲಿ: ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇತಿಹಾಸ ತಿರುಚಲು ಮುಂದಾಗುವ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಕಡೆಗಣಿಸುವವರ ವಿರುದ್ಧ ಸದಾ ಹೋರಾಡುವುತ್ತೇವೆ ಎಂದು ಕಾಂಗ್ರೆಸ್ ನಾಯಕರು ಸೋಮವಾರ ಸಂಕಲ್ಪ ಮಾಡಿದ್ದಾರೆ.ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸ್ವಾತಂತ್ರ‍್ಯೋತ್ಸವ ಸಮಾರಂಭದ ವೇಳೆ ಈ…
Read Moreಸುದ್ದಿ ಸಂಗ್ರಹ
ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ
ಮುಂಡಗೋಡ: ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು 52 ಗಾಂಜಾ ಸಸಿಗಳ ಜೊತೆಗೆ ವಶಕ್ಕೆ ಪಡೆದ ಘಟನೆ ತಾಲೂಕಿನ ಟಿಬೇಟ್ ಕ್ಯಾಂಪ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.ನ್ಯೆಮಗಲ್ ಚೋಟೆನ್ ಬಂಧಿತ ವ್ಯಕ್ತಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಪಿಐ ಎಸ್.ಎಸ್.ಸಿಮಾನಿ ಹಾಗೂ ಪಿಎಸೈ…
Read Moreಟೆಲಿಪ್ರಾಂಪ್ಟರ್ ಬಿಟ್ಟ ಪ್ರಧಾನಿ; ಕಾಗದ ಬಳಸಿ ಭಾಷಣ ಮಾಡಿದ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ 9ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಿಂದ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳ ಬಳಕೆ ಮಾಡಿದ್ದಾರೆ.ಈ ಹಿಂದಿನ ಭಾಷಣಗಳಲ್ಲಿ ಮೋದಿ ಅವರು ಟೆಲಿಪ್ರಾಂಪ್ಟರ್ ಬಳಕೆ ಮಾಡುತ್ತಿದ್ದರು.…
Read Moreಬಿಜೆಪಿ ನಂಬಿ ಕೂತರೆ ಹಿಂದುಗಳಿಗೆ ಪ್ರಯೋಜನವಿಲ್ಲ: ಮುತಾಲಿಕ್
ಶಿರಸಿ: ಬಿಜೆಪಿ ಅಧಿಕಾರ ಅನುಭವಿಸುತ್ತಿದೆ ಎಂದರೆ ಅದಕ್ಕೆ ಕಾರಣ ಹಿಂದುಗಳು. ಆದರೆ ಹಿಂದುಗಳ ರಕ್ಷಣೆ ಕೇಳಿದರೆ ಅವರು ಮುಂದೆ ಬರುವದಿಲ್ಲ. ನಮ್ಮ ರಕ್ಷಣೆ ಕೇಳುವ ಹಕ್ಕು ನಮಗಿದೆ. ಬಿಜೆಪಿ ನಂಬಿ ಕೂತರೆ ಹಿಂದುಗಳಿಗೆ ಪ್ರಯೋಜನವಿಲ್ಲ ಎಂದು ಶ್ರೀರಾಮ ಸೇನೆಯ…
Read Moreಉಸ್ತುವಾರಿ ಸಚಿವರ ಬದಲಾವಣೆ ವಿಚಾರ ಸಿಎಂಗೆ ಬಿಟ್ಟದ್ದು: ಸಚಿವ ಪೂಜಾರಿ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರುಗಳ ಬದಲಾವಣೆ ಮಾಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ಸೋಮವಾರ ಧ್ವಜಾರೋಹಣದ ನಂತರ ಪತ್ರಕರ್ತರಿಗೆ…
Read More