ಶಿರಸಿ: ನಗರದ ಖ್ಯಾತ ಚರ್ಮರೋಗ ವೈದ್ಯರಾಗಿದ್ದ, ಜನಾನುರಾಗಿ ಡಾ. ಎಸ್.ಎಸ್. ಶಿವಸ್ವಾಮಿ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಜನರ ವಿಶ್ವಾಸ ಗಳಿಸಿದ್ದರು. ಶ್ರೀಯುತರ ನಿಧನಕ್ಕೆ…
Read Moreಸುದ್ದಿ ಸಂಗ್ರಹ
ದೇಶವನ್ನು ಪ್ರಗತಿಯತ್ತ ಒಯ್ಯುವ ಮಹತ್ತರ ಜವಾಬ್ದಾರಿ ಯುವಕರದ್ದು: ಉಪೇಂದ್ರ ಪೈ
ಶಿರಸಿ : ವಿದ್ಯಾರ್ಥಿಗಳು ದೇಶದ ಭವಿಷ್ಯ. ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಮಹತ್ವವಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು. ಅವರು ತಾಲೂಕಿನ ಸಂಪಖಂಡ ಶ್ರೀ ಗಜಾನನ ಪ್ರೌಢಶಾಲೆ…
Read Moreದೊಡ್ನಳ್ಳಿ ಕೋಣನಕಟ್ಟೆ ಬೆಲ್ಲ ಲಭ್ಯ: ಜಾಹೀರಾತು
ದೊಡ್ನಳ್ಳಿ ಶಂಭುಲಿಂಗೇಶ್ವರ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂ. ದೊಡ್ನಳ್ಳಿ ವಿಶೇಷ ಸೌಲಭ್ಯಗಳು: ರೈತರಿಂದ ನೇರವಾಗಿ ಬಳಕೆದಾರರಿಗೆ ಪಾಲಿಶ್ ರಹಿತ (ಅರೆಕೆಂಪು) ಅಕ್ಕಿ ದೊಡ್ನಳ್ಳಿ ಕೋಣನಕಟ್ಟೆ ಬೆಲ್ಲ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9482007482 / 9380924782 / 9483500352 / 8068352151…
Read Moreವಿಶ್ವ ಛಾಯಾಗ್ರಹಣ ದಿನಾಚರಣೆ
ಹೊನ್ನಾವರ: ತಾಲೂಕಾ ಸ್ಟುಡಿಯೋ ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಹಾಗೂ ಸರಕಾರಿ ಪ್ರೌಢಶಾಲೆ ಹಡಿನಬಾಳ ಇವರ ಸಹಯೋಗದಲ್ಲಿ 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಶಾಲಾ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯಾಧ್ಯಾಪಕರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ…
Read Moreಮುದ್ದು ರಾಧೆ- ಕೃಷ್ಣ ಸ್ಪರ್ಧೆ ಫಲಿತಾಂಶ ಪ್ರಕಟ
ಭಟ್ಕಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಸಭಾಗೃಹದಲ್ಲಿ ತಾಲೂಕಾ ಗಾಣಿಗ ಸೇವಾ ಸಂಘ, ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘದ ಆಶ್ರಯದಲ್ಲಿ ಮುದ್ದು ರಾಧೆ- ಕೃಷ್ಣ ಸ್ಪರ್ಧೆ…
Read More